ಕೊಲಕಾತಾ – ಝೆಡ್ ಬಂಗಾಳ ಈ ಮನೋರಂಜನಾ ವಾಹಿನಿಯಲ್ಲಿ ಪ್ರಸಾರ ವಾಗುತ್ತಿರುವ ಭಾರತೀಯ ಬೆಂಗಾಲಿ ಭಾಷೆಯ ಗೌರಿ ಇಲೊ ಧಾರಾವಾಹಿಯಲ್ಲಿ ಬಹಿರಂಗವಾಗಿ ಲವ್ ಜಿಹಾದ್ ಪ್ರಚಾರ ಮಾಡಲಾಗುತ್ತಿದೆ. ಈ ಧಾರಾವಾಹಿ ಬಾಂಗ್ಲಾದೇಶದಲ್ಲಿ ಕೂಡ ಪ್ರಸಾರವಾಗುತ್ತಿದೆ. ಈ ಧಾರಾವಾಹಿಯಲ್ಲಿನ ಹಿಂದೂ ಹುಡುಗಿಯೊಂದಿಗೆ ಮುಸಲ್ಮಾನ ಹುಡುಗನ ವಿವಾಹಕ್ಕೆ ಪ್ರೋತ್ಸಾಹ ನೀಡುತ್ತಿರುವುದನ್ನು ತೋರಿಸಲಾಗಿದೆ. ಬಂಗಾಲದಲ್ಲಿನ ಹಿಂದೂಗಳು ಈ ಧಾರಾವಾಹಿಯನ್ನು ವಿರೋಧಿಸಿರುವುದು ಕಂಡು ಬರುತ್ತಿಲ್ಲ, ಎಂದು ವಾಯ್ಸ್ ಆಫ್ ಬಾಂಗ್ಲಾದೇಶಿ ಹಿಂದುಸ್ ಹೇಳಿದೆ.
Indian Bengali TV serials (Gouri Elo) which are shown on (Z Bangla) and also broadcast in Bangladesh are openly promoting #LoveJihad. Domestic marriage of Hindu girl with Muslim boy is being promoted. There is no protest from the Hindus of West Bengal. pic.twitter.com/43kVdKGaN5
— Voice Of Bangladeshi Hindus 🇧🇩 (@VoiceOfHindu71) December 21, 2022
ಸಂಪಾದಕೀಯ ನಿಲುವುಲವ್ ಜಿಹಾದ್ ನ್ನು ಬಹಿರಂಗವಾಗಿ ಪ್ರೋತ್ಸಾಹಿಸುವ ಇಂತಹ ಧಾರಾವಾಹಿಯನ್ನು ಕಾನೂನಾತ್ಮಕವಾಗಿ ವಿರೋಧಿಸಿ ಅದನ್ನು ಸ್ಥಗಿತಗೊಳಿಸುವಂತೆ ಹಿಂದುಗಳು ಪ್ರಯತ್ನಿಸುವುದು ಅವಶ್ಯಕವಾಗಿದೆ ! |