ಇಂದೂರಿನಲ್ಲಿ ಲವ್‌ ಜಿಹಾದಿಯನ್ನು ನ್ಯಾಯವಾದಿಗಳು ಥಳಿಸಿದ್ದಾರೆ !

ಇಂದೂರ – ನಗರದಲ್ಲಿನ ಲವ್ ಜಿಹಾದಿಯನ್ನು ನ್ಯಾಯವಾದಿಗಳು ಥಳಿಸಿದ್ದಾರೆ. ನ್ಯಾಯಾಲಯದ ಆವರಣದಲ್ಲಿ ನ್ಯಾಯವಾದಿಗಳು ಆರೋಪಿಯನ್ನು ಥಳಿಸಿದ್ದಾರೆ. ಈ ವಿಷಯದ ಒಂದು ವಿಡಿಯೋ ಸದ್ಯ ಸಾಮಾಜಿಕ ಮಾಧ್ಯಮಗಳಿಂದ ಪ್ರಸಾರಿತವಾಗಿದೆ. ‘ಲವ್‌ ಜಿಹಾದ’ನ ಆರೋಪದಡಿಯಲ್ಲಿ ಪೊಲೀಸರು ಒಬ್ಬ ಮುಸಲ್ಮಾನ ಯುವಕನ ವಿರುದ್ಧ ಅಪರಾಧವನ್ನು ದಾಖಲಿಸಿ ಆತನನ್ನು ಬಂಧಿಸಿದ್ದರು. ಈ ಮತಾಂಧ ಆರೋಪಿಯ ಮೇಲೆ ಅಪ್ರಾಪ್ತ ಹಿಂದೂ ಯುವತಿಯನ್ನು ಬಲಾತ್ಕಾರ ಮಾಡಿರುವ ಆರೋಪವಿದೆ.