ಡಾಕ್ಟರರು ಔಷಧದ ಚೀಟಿಯ ಮೇಲೆ (ಪ್ರಿಸ್ಕ್ರಿಪ್ಷನ್ ಮೇಲೆ) ‘ಶ್ರೀ ಹರಿ’ ಬರಿಯಬೇಕು !

ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜಸಿಂಹ ಚೌಹಾನ ಇವರಿಂದ ಮನವಿ !

ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜಸಿಂಹ ಚೌಹಾನ

ಭೋಪಾಲ (ಮಧ್ಯಪ್ರದೇಶ) – ಡಾಕ್ಟರರು ಸಾಮಾನ್ಯ ‘ಕ್ರೋಸಿನ’ ಔಷಧ ಬರೆದು ಕೊಡುವಾಗ ಅವರು ನೇರ ಹಿಂದಿಯಲ್ಲಿ ‘ಕ್ರೋಸಿನ’ ಎಂದು ಬರೆದು ಕೊಡಬೇಕು. ಹಾಗೂ ಪ್ರಿಸ್ಕ್ರಿಪ್ಷನ್ ಮೇಲೆ (ಔಷಧಿ ಬರೆದು ಕೊಡುವ ಚೀಟಿಯ ಮೇಲೆ) ‘ಶ್ರೀ ಹರಿ’ ಹಿಗೂ ಬರಿಯಬೇಕು, ಎಂದು ಮಧ್ಯ ಪ್ರದೇಶದ ಮುಖ್ಯಮಂತ್ರಿ ಶಿವರಾಜ ಸಿಂಹ ಚೌಹಾನ್ ಇವರು ಮನವಿ ಮಾಡಿದರು. ‘ಪ್ರಿಸ್ಕ್ರಿಪ್ಷನ್ ಮೇಲೆ ಪಕ್ಕದಲ್ಲಿ ಎಲ್ಲಿ ಖx ಬರೆದಿರುತ್ತದೆ ಆ ಜಾಗದಲ್ಲಿ ‘ಶ್ರೀ ಹರಿ’, ಬರೆಯಬೇಕೆಂದು ಹೇಳಿದರು.