22 ಡಿಸೆಂಬರ್ : ಕಿನ್ನಿಗೋಳಿ ಇಲ್ಲಿನ ಪ.ಪೂ. ದೇವಬಾಬಾ ಅವರ ಹುಟ್ಟುಹಬ್ಬ !

ಕೋಟಿ ಕೋಟಿ ನಮನಗಳು

ಕಿನ್ನಿಗೋಳಿಯ ಪ.ಪೂ. ದೇವಬಾಬಾ ಇವರು ಹಿಂದೂ ರಾಷ್ಟ್ರ ಸ್ಥಾಪನೆಗಾಗಿ ಮಾಡುತ್ತಿರುವ ಸೂಕ್ಷ್ಮದ ಕಾರ್ಯ !

ಇಂದು ಪ.ಪೂ. ದೇವಬಾಬಾ ಅವರ ಹುಟ್ಟುಹಬ್ಬ ಇದೆ. ಆ ನಿಮಿತ್ತ ಅವರ ಚರಣಗಳಲ್ಲಿ ಸನಾತನ ಪರಿವಾರದಿಂದ ಕೃತಜ್ಞತಾಪೂರ್ವಕ ನಮಸ್ಕಾರಗಳು

`ಒಮ್ಮೆ ಪ.ಪೂ. ದೇವಬಾಬಾ ಮುಂದಿನಂತೆ ಹೇಳಿದ್ದರು, ”ನಾನು ಪ್ರತಿದಿನ 15 ರಿಂದ 20 ಗಂಟೆಗಳ ಧ್ಯಾನದ ಶಕ್ತಿಯನ್ನು ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ನೀಡುತ್ತಿದ್ದೇನೆ. ಈ ವಿಷಯಕ್ಕೆ ಆದ್ಯತೆ ನೀಡುತ್ತಿರುವುದರಿಂದ ನಾನು ನನ್ನ ಕಾರ್ಯದಲ್ಲಿನ ಇತರ ಉಪಕ್ರಮಗಳನ್ನು ನಿಲ್ಲಿಸಿದ್ದೇನೆ.”

– ಶ್ರೀ. ರಾಮ ಹೊನಪ, ಸನಾತನ ಆಶ್ರಮ, ರಾಮನಾಥಿ, ಗೋವಾ.