ಸಾಹಿಬಗಂಜ (ಜಾರ್ಖಂಡ) ಇಲ್ಲಿ ಮುಸಲ್ಮಾನರಿಂದ ಪೊಲೀಸರ ಮೇಲೆ ದಾಳಿ

ಯುವತಿಯನ್ನು ಚುಡಾಯಿಸಿದ್ದರಿಂದ ಮುಸಲ್ಮಾನ ಯುವಕರನ್ನು ಓಡಿಸಿರುವ ಸಿಟ್ಟಿನಿಂದ ದಾಳಿ

ಸಾಹಿಬಗಂಜ (ಜಾರ್ಖಂಡ್) – ಇಲ್ಲಿಯ ರಾಜಮಹಲ ಪ್ರದೇಶದಲ್ಲಿನ ಸಂಗಿದಾಲಾನ ಪರಿಸರದಲ್ಲಿ ೫೦ ಕ್ಕೂ ಹೆಚ್ಚಿನ ಮುಸಲ್ಮಾನರು ಪೊಲೀಸರ ಮೇಲೆ ದಾಳಿ ಮಾಡಿದ್ದರು. ಇದರಲ್ಲಿ ೩ ಪೊಲೀಸರು ಗಾಯಗೊಂಡಿದ್ದಾರೆ.

ಪೊಲೀಸರು ನೀಡಿದ ಮಾಹಿತಿಯನುಸಾರ ಈ ಪ್ರದೇಶದಲ್ಲಿ ಕೆಲವು ಯುವತಿಯರು ಸುತ್ತಾಡಲು ಬಂದಿದ್ದರು. ಆ ಸಮಯದಲ್ಲಿ ಕೆಲವು ಮುಸಲ್ಮಾನ ಯುವಕರು ಅವರನ್ನು ಚುಡಾಯಿಸಿದರು. ಈ ವಿಷಯವಾಗಿ ಅಲ್ಲೇ ಇರುವ ಪೊಲೀಸರ ಹತ್ತಿರ ದೂರು ನೀಡಿದಳು. (ಪರಿಸರದಲ್ಲಿ ಪೊಲೀಸರು ಇರುವಾಗ ಕೂಡ ಮುಸಲ್ಮಾನ ಯುವಕರು ಯುವತಿಯರನ್ನು ಚುಡಾಯಿಸುವ ಧೈರ್ಯ ತೋರುತ್ತಾರೆ, ಇದರಿಂದ ಪೊಲೀಸರ ವರ್ಚಸ್ಸು ಏನು ಇದು ಗಮನಕ್ಕೆ ಬರುತ್ತದೆ ! ಇಂತಹ ಪೊಲೀಸರು ಏನು ಪ್ರಯೋಜನ – ಸಂಪಾದಕರು)

ಅದರ ನಂತರ ಪೊಲೀಸರು ಈ ಮುಸಲ್ಮಾನ ಯುವಕರನ್ನು ಅಲ್ಲಿಂದ ಓಡಿಸಿದರು. ಸುಮಾರು ೨ ಗಂಟೆಯ ನಂತರ ೫೦ ಕ್ಕೂ ಹೆಚ್ಚಿನ ಮುಸಲ್ಮಾನರು ಇಲ್ಲಿಗೆ ಬಂದರು ಮತ್ತು ಅವರು ಪೊಲೀಸರ ಮೇಲೆ ದಾಳಿ ನಡೆಸಿದರು. ಈ ಸಮಯದಲ್ಲಿ ಪೊಲೀಸರು ಕೆಲವು ಮುಸಲ್ಮಾನ ಯುವಕರನ್ನು ಬಂಧಿಸಿದರು. ಅದರಲ್ಲಿ ನಾಸಿರ್ ಶೇಖ, ರಿಜಾವುಲ ಶೇಖ ಮತ್ತು ಸೇರಾಜುದ್ದಿನ್ ಶೇಖ ಈ ೩ ಜನರು ಇದ್ದರೆ. ಪೊಲೀಸರು ಇತರ ಮುಸಲ್ಮಾನರನ್ನು ಹುಡುಕುತ್ತಿದ್ದಾರೆ.

ಸಂಪಾದಕೀಯ ನಿಲುವು

ಜಾರ್ಖಂಡ್‌ನಲ್ಲಿ ‘ಜಾರ್ಖಂಡ ಮುಕ್ತಿ ಮೋರ್ಚಾ’ ಪಕ್ಷದ ಸರಕಾರ ಇರುವುದರಿಂದ ರಾಜ್ಯದಲ್ಲಿ ಕಟ್ಟರವಾದಿ ಮುಸಲ್ಮಾನರ ಪ್ರಭಾವವಿರುವುದು ಇದರಿಂದ ಗಮನಕ್ಕೆ ಬರುತ್ತದೆ. ಈ ವಿಷಯವಾಗಿ ಯಾರೂ ಮಾತನಾಡುವುದಿಲ್ಲ !