ಬಾಂಗ್ಲಾದೇಶದಲ್ಲಿ ಮತಾಂಧರಿಂದ ಶ್ರೀ ಗಣೇಶ ಮೂರ್ತಿಯ ಧ್ವಂಸ

ಢಾಕಾ (ಬಾಂಗ್ಲಾದೇಶ) – ಚಿತಗಾವನ ಕಟ್ಟಾಲಿಯಲ್ಲಿನ ಇಸ್ಲಾಮಿ ಮತಾಂಧರಿಂದ ಆಗಸ್ಟ್ ೩೧ ರಂದು ಗಣೇಶ ಮೂರ್ತಿಯ ಮೇಲೆ ದಾಳಿ ನಡೆಸಿ ನಾಶ ಮಾಡಿದ ಬಗ್ಗೆ ‘ವಾಯ್ಸ್ ಆಫ್ ಬಾಂಗ್ಲಾದೇಶಿ ಹಿಂದೂಸ್’ ಈ ಟ್ವಿಟ್ ಖಾತೆಯಿಂದ ಮಾಹಿತಿ ನೀಡಲಾಯಿತು.

ಸಂಪಾದಕೀಯ ನಿಲುವು

ಪಾಕಿಸ್ತಾನ ಮತ್ತು ಬಾಂಗ್ಲಾದೇಶದಲ್ಲಿನ ಹಿಂದೂಗಳಿಗೆ ಯಾರು ರಕ್ಷಕರಿಲ್ಲ !