ಬಾಂಗ್ಲಾ ದೇಶದ ಮುಸಲ್ಮಾನರು ಹಿಂದೂ ಕುಟುಂಬದವರ ಭೂಮಿ ಕಬಳಿಸಿದ್ದಾರೆ

ಬಾಂಗ್ಲಾ ದೇಶದಲ್ಲಿ ಅಲ್ಪಸಂಖ್ಯಾತ ಹಿಂದೂಗಳು ಅಸುರಕ್ಷಿತ

ಢಾಕಾ – ಬಾಂಗ್ಲಾ ದೇಶದಲ್ಲಿ ಮಾಗುರಾದಲ್ಲಿ ಒಂದು ಹಿಂದೂ ಕುಟುಂಬದ ಭೂಮಿಯ ಮೇಲೆ ಮುಸಲ್ಮಾನರು ಅತಿಕ್ರಮಣ ನಡೆಸಿ ಅದನ್ನು ಕಬಳಿಸಿದ್ದಾರೆ. ಈ ಹಿಂದೂ ಕುಟುಂಬ ಕಳೆದ ೨೬ ವರ್ಷದಿಂದ ಅಲ್ಲಿ ವಾಸವಾಗಿದ್ದರು. ಏಕುತುಂಬದ ಮಹಿಳೆ ಆತಂಕವಾದಿಗಳು ಅವರ ಮನೆಯ ಮೇಲೆ ದಾಳಿ ನಡೆಸಿದ ಮಾಹಿತಿ ನೀಡಿದರು. ಸಧ್ಯ ಆಕೆ ತನ್ನ ೩ ಹೆಣ್ಣು ಮಕ್ಕಳ ಜೊತೆ ಭಯದ ನೆರಳಿನಲ್ಲಿ ಬದುಕುತ್ತಿದ್ದಾಳೆ. ಸಂತ್ರಸ್ತ ಮಹಿಳೆ ಪ್ರಧನಿಯಲ್ಲಿ ಸಹಾಯ ಕೇಳಿದ್ದಾಳೆ.