|
ತ್ರಿಶೂರ್ (ಕೇರಳ ) – ಸರಕಾರಿ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಒಂದು ಇಸ್ಲಾಮಿ ಗುಂಪಿನ ವತಿಯಿಂದ ಆಯೋಜಿಸಲಾದ ಸಭೆಯಲ್ಲಿ ಸ್ಥಳೀಯ ವಿಸ್ದಂ ಸಂಘಟನೆಯ ಧರ್ಮೋಪದೇಶಕ ಅಬ್ದುಲ್ಲ ಬಸೀಲ್ ಇವರು ತಾಲಿಬಾನಿ ಪದ್ದತಿಯ ಪ್ರಕಾರ ಯುವಕ ಮತ್ತು ಯುವತಿಯರ ನಡುವೆ ಪರದೆ ಹಾಕಿದ್ದರು. ಈ ಪ್ರಕರಣಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಯ ಅಳೆ ಎದ್ದಿದೆ. ಈ ವಿಷಯವಾಗಿ ಮಾತನಾಡುವಾಗ ಅಬ್ದುಲ್ಲ ಬಸೀಲ್, ಲಿಂಗದ ವಿಷಯದಲ್ಲಿ ಧರ್ಮದ ದೃಷ್ಟಿಕೋನ ಜೀರ್ಣಿಸಿಕೊಳ್ಳದ ಉದಾರವಾದಿಗಳ ಬಗ್ಗೆ ನನಗೆ ಕನಿಕರ ಅನಿಸುತ್ತದೆ.
#Kerala: Taking a cue from the #Taliban, an Islamist group organised a meeting in the Govt medical college, #Thrissur in which male and female students sat separately from male students with a curtain between them. #Exclusivehttps://t.co/ITPrPNmnFy
— Organiser Weekly (@eOrganiser) July 7, 2022
ಕಳೆದ ವರ್ಷ ಸಪ್ಟೆಂಬರ್ ತಿಂಗಳಲ್ಲಿ ತಾಲಿಬಾನ ಅಧಿಕಾರವಿರುವ ಅಫ್ಘಾನಿಸ್ತಾನದಲ್ಲಿ ಒಂದು ಶಾಲೆಯ ತರಗತಿಯಲ್ಲಿ ಹುಡುಗ ಮತ್ತು ಹುಡುಗಿಯರ ನಡುವೆ ಈ ರೀತಿ ಪರದೆ ಎಳೆದು ಬೇರೆ ಬೇರೆ ಕೂರಿಸಲಾಗಿರುವ ಸಮಾಚಾರ ಜಗತ್ತಿನಾದ್ಯಂತ ಪ್ರಸಾರವಾಗಿತ್ತು. ಆಗಲೂ ಲಿಂಗ ಭೇದ ಮಾಡುವ ತಾಲಿಬಾನಿ ಸರಕಾರದ ಮೇಲೆ ಟೀಕೆ ಮಾಡಲಾಗಿತ್ತು.
ಸಂಪಾದಕೀಯ ನಿಲುವುಸ್ತ್ರೀ ಪುರುಷರಲ್ಲಿ ಸಮಾನತೆಗಾಗಿ ಹೋರಾಡುವವರು ಈಗ ಏಕೆ ಸುಮ್ಮನಿದ್ದಾರೆ ? |