ಅಲ್-ಕಾಯದಾದಿಂದ ಗುಜರಾತಿನ ದ್ವಾರಕಾಧೀಶ ದೇವಸ್ಥಾನದ ಮೇಲೆ ದಾಳಿ ಮಾಡುವ ಬೆದರಿಕೆ

ಕರ್ಣಾವತಿ – ಅಲ್-ಕಾಯದಾ ಈ ಜಿಹಾದಿ ಭಯೋತ್ಪಾದಕ ಸಂಘಟನೆಯು ಗುಜರಾತಿನ ದ್ವಾರಕಾದ ದ್ವಾರಕಾಧೀಶ ಮಂದಿರದ ಮೇಲೆ ಆಕ್ರಮಣ ನಡೆಸುವ ಬೆದರಿಕೆಯೊಡ್ಡಿದೆ. ಇದರಿಂದ ಸುರಕ್ಷತೆಯನ್ನು ಬಿಗಿಗೊಳಿಸಲಾಗಿದ್ದು, ಮಂದಿರದ ಪರಿಸರದ ಸುರಕ್ಷೆಯನ್ನು ಹೆಚ್ಚಿಸಲಾಗಿದೆ. ಮಂದಿರದ ದಿಕ್ಕಿನಲ್ಲಿ ಬರುವ ಪ್ರತಿಯೊಂದು ವಾಹನವನ್ನು ಹಾಗೂ ಎಲ್ಲ ಬಸ್ಸು ಮತ್ತು ರೈಲ್ವೆ ನಿಲ್ದಾಣಗಳ ಮೇಲೆಯೂ ಪ್ರವಾಸಿಗರ ತಪಾಸಣೆಯನ್ನು ಬಿಗಿಗೊಳಿಸಲಾಗುತ್ತಿದೆ.

ಸಂಪಾದಕೀಯ ನಿಲುವು

* ಬಹುಸಂಖ್ಯಾತ ಹಿಂದೂಗಳ ದೇಶದಲ್ಲಿ ಮಂದಿರಗಳು ಅಸುರಕ್ಷಿತವಾಗಿರುವುದು ಹಿಂದೂಗಳಿಗೆ ನಾಚಿಕೆಗೇಡು!

* ಜಿಹಾದಿ ಭಯೋತ್ಪಾದಕ ಸಂಘಟನೆಗಳು ಹಿಂದೂಗಳ ಮಂದಿರಗಳನ್ನು ಗುರಿ ಮಾಡುತ್ತಿವೆ, ಇದರಿಂದ `ಭಯೋತ್ಪಾದನೆಗೆ ಧರ್ಮ ಇರುವುದಿಲ್ಲ’, ಎಂದು ಹೇಳುವುದು ಹಾಸ್ಯಾಸ್ಪದವಾಗಿದೆ!