ಗುಜರಾತಿನ ನಿರ್ದಲಿಯ ಶಾಸಕ ಜಿಗ್ನೇಶ್ ಮೇವಾನಿ ಇವರ ಸಹಿತ ೧೦ ಜನರಿಗೆ ಕಾರಾಗೃಹ ಶಿಕ್ಷೆ

ಮೆಹಸಾನಾ (ಗುಜರಾತ) – ೫ ವರ್ಷಗಳ ಮೊದಲು ಅನುಮತಿ ಇಲ್ಲದೆ ಪ್ರತಿಭಟನೆ ನಡೆಸಿರುವ ಪ್ರಕರಣದಲ್ಲಿ ಇಲ್ಲಿಯ ದಂಡಾಧಿಕಾರಿ ನ್ಯಾಯಾಲಯವು ಗುಜರಾತಿನ ಸ್ವತಂತ್ರ ಶಾಸಕ ಜಿಗ್ನೇಶ್ ಮೇವಾನಿ ಮತ್ತು ಇನ್ನಿತರ ೯ ಜನರನ್ನು ತಪ್ಪಿತಸ್ಥರೆಂದು ಘೋಷಿಸಿ ೩ ತಿಂಗಳ ಕಾರಾಗೃಹ ಶಿಕ್ಷೆ ವಿಧಿಸಿದೆ. ಇದರಲ್ಲಿ ರಾಷ್ಟ್ರವಾದಿ ಕಾಂಗ್ರೆಸ್ ಪದಾಧಿಕಾರಿ ರೇಷ್ಮಾ ಪಟೇಲ ಇವರೂ ಒಳಗೊಂಡಿದ್ದಾರೆ.