ವಡೋದರಾ(ಗುಜರಾತ)ದಲ್ಲಿ ಕ್ಷುಲ್ಲಕ ಕಾರಣಗಳಿಗಾಗಿ ಮತಾಂಧರಿಂದ ಹಿಂಸಾಚಾರ

ದೇವಸ್ಥಾನದ ಮೇಲೆ ದಾಳಿ ಮಾಡಿ ಸಾಯಿಬಾಬಾ ಮೂರ್ತಿ ಧ್ವಂಸಗೊಳಿಸಿದ ಮತಾಂಧರು

ಗುಜರಾತಿನಲ್ಲಿ ಬಿಜೆಪಿ ಆಡಳಿತ ನಡೆಸುತ್ತಿರುವಾಗ ಹಿಂದೂಗಳ ಮೇಲೆ ನಿರಂತರವಾಗಿ ದಾಳಿ ಮಾಡುವ ಧೈರ್ಯ ಮತಾಂಧರು ಇರಕೂಡದು ಎಂದು ಹಿಂದೂಗಳಿಗೆ ಅನಿಸುತ್ತದೆ!

ವಡೋದರಾ (ಗುಜರಾತ) – ಇಲ್ಲಿಯ ರಾವಪುರಾ ಭಾಗದಲ್ಲಿ ಎರಡು ದ್ವಿಚಕ್ರವಾಹನಗಳ ಅಫಘಾತದ ನಂತರ ಮತಾಂಧರು ಹಿಂದೂಗಳ ಮೇಲೆ ಹಲ್ಲೆ ಮಾಡಿದರು. ಅದರಲ್ಲಿ ಒಂದು ದೇವಸ್ಥಾನವನ್ನು ಧ್ವಂಸಗೊಳಿಸಲಾಯಿತು. ಅಲ್ಲದೆ ಸಾಯಿಬಾಬಾರವರ ಮೂರ್ತಿಯನ್ನು ಒಡೆದು ಹಾಕಲಾಗಿದೆ. ೧೦ ಕ್ಕಿಂತ ಹೆಚ್ಚಿನ ವಾಹನಗಳನ್ನು ಹಾನಿಗೊಳಿಸಿದ್ದಾರೆ. ಹಿಂಸಾಚಾರದಲ್ಲಿ ನಾಲ್ವರು ಗಾಯಗೊಂಡಿದ್ದಾರೆ.

ಪೊಲೀಸರು ಪ್ರದೇಶವನ್ನು ಸುತ್ತುವರಿದು ಪರಿಸ್ಥಿತಿಯನ್ನು ನಿಯಂತ್ರಿಸಿದರು. ವದಂತಿಗಳನ್ನು ನಂಬಬೇಡಿ ಎಂದು ವಡೋದರಾ ಪೊಲೀಸ ಆಯುಕ್ತ ಶಮಹರ ಸಿಂಗವರು ಜನರಿಗೆ ಮನವಿ ಮಾಡಿದ್ದಾರೆ. ಇತ್ತೀಚೆಗೆ ರಾಜ್ಯದ ಆನಂದ ಜಿಲ್ಲೆಯಲ್ಲಿ ಶ್ರೀರಾಮ ನವಮಿಯ ದಿನದಂದು ಮತಾಂಧರು ಮೆರವಣಿಗೆ ಮೇಲೆ ದಾಳಿ ನಡೆಸಿ ಹಿಂಸಾಚಾರ ನಡೆಸಿದ್ದರು. ಘಟನೆಯಲ್ಲಿ ಒಬ್ಬ ಹಿಂದೂ ಸಾನ್ನಪ್ಪಿದ್ದಾನೆ.