‘#BCCI_Promotes_Halal’ ಈ ‘ಹ್ಯಾಶ್‌ಟ್ಯಾಗ್ ಟ್ರೆಂಡ’ ರಾಷ್ಟ್ರೀಯ ‘ಟ್ರೆಂಡ್’ನಲ್ಲಿ ಎರಡನೇ ಸ್ಥಾನದಲ್ಲಿತ್ತು !
‘ಹ್ಯಾಶ್‌ಟ್ಯಾಗ್ ಟ್ರೆಂಡ್’ ಎಂದರೆ ಒಂದೇ ವಿಷಯದ ಮೇಲೆ ಚರ್ಚೆ ನಡೆಸುವುದು
ನವ ದೆಹಲಿ – ಭಾರತ ಮತ್ತು ನ್ಯೂಜಿಲ್ಯಾಂಡ್ ಈ ದೇಶದ ಕ್ರಿಕೆಟ್ ತಂಡದಲ್ಲಿ ಸರಣಿ ಪಂದ್ಯದ ಆಯೋಜನೆ ಮಾಡಲಾಗಿದೆ. ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯು ಈ ಕಾಲಾವಧಿಯಲ್ಲಿ ಭಾರತೀಯ ಆಟಗಾರರಿಗೆ ಆಹಾರದ ಬಗ್ಗೆ ಪಟ್ಟಿ ತಯಾರಿಸಿದೆ. ಅದರಲ್ಲಿ ಗೋಮಾಂಸ ಮತ್ತು ಹಂದಿಯ ಮಾಂಸ ಕೈಬಿಡಲಾಗಿದೆ, ಆದರೆ ಬೇರೆ ಯಾವುದೇ ಮಾಂಸವು ‘ಹಲಾಲ್’ ಮಾಂಸ ಇರಲಿದೆ, ಎಂದಿದೆ. ಮಂಡಳಿಯ ಈ ನಿರ್ಧಾರಕ್ಕೆ ವಿರೋಧ ವ್ಯಕ್ತವಾಗುತ್ತಿದೆ. ಸಾಮಾಜಿಕ ಮಾಧ್ಯಮಗಳಲ್ಲಿಯೂ ಇದಕ್ಕೆ ವಿರೋಧಿಸಲಾಗುತ್ತಿದೆ. ನವೆಂಬರ್ ೨೩ ರಂದು ಧರ್ಮಪ್ರೇಮಿಗಳಿಂದ ಟ್ವಿಟರ್‌ನಲ್ಲಿ ‘#BCCI_Promotes_Halal’ ಈ ‘ಹ್ಯಾಶ್‌ಟ್ಯಾಗ್ ಟ್ರೆಂಡ್’ ನಡೆಸಲಾಗಿತ್ತು. ಕೆಲವೇ ಸಮಯದಲ್ಲಿ ಅದು ರಾಷ್ಟ್ರೀಯ ‘ಟ್ರೆಂಡ್’ನಲ್ಲಿ ಎರಡನೇ ಸ್ಥಾನ ಪಡೆದಿತ್ತು. ಇದರಲ್ಲಿ ೩೦ ಸಾವಿರಕ್ಕೂ ಹೆಚ್ಚಿನ ಜನರು ಟ್ವೀಟ್ ಮಾಡಿ ಭಾರತೀಯ ಆಟಗಾರರಿಗೆ ಹಲಾಲ್ ಮಾಂಸ ನೀಡುವ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿದೆ. ಕ್ರಿಕೆಟ್ ಮಂಡಳಿಯಿಂದ ಈ ವಿಷಯವಾಗಿ ಯಾವುದೇ ಅಧಿಕೃತ ಸ್ಪಷ್ಟೀಕರಣ ಬಂದಿಲ್ಲ.
India और New zealand के बीच खेले जाने वाले पहले टेस्ट मैच को शुरू होने से पहले #BCCI_Promotes_Halal ट्रेंड करने लगा।#BCCI_Promotes_Halal #BCCI #India #INDvNZ #KanpurTest #Test #Match #CricketTwitter https://t.co/QXOUARGCun
— APN न्यूज़ हिंदी (@apnlivehindi) November 23, 2021