
ನಿರ್ಗುಣ ಈಶ್ವರೀತತ್ತ್ವದೊಂದಿಗೆ ಏಕರೂಪವಾದ ಮೇಲೆಯೇ ನಿಜವಾದ ಶಾಂತಿ ಅನುಭವಿಸಬಹುದಾಗಿದೆ. ಹೀಗಿರುವಾಗ ರಾಜಕಾರಣಿಗಳು ಜನರಿಗೆ ಸಾಧನೆ ಕಲಿಸದೇ ಮೇಲುಮೇಲಿನ ಮಾನಸಿಕ ಸ್ತರದ ಉಪಾಯ ಮಾಡುತ್ತಾರೆ, ಉದಾ. ಜನರ ಅಡಚಣೆಯನ್ನು ದೂರ ಮಾಡಲು ಮೇಲುಮೇಲಿನ ಪ್ರಯತ್ನ ಮಾಡುವುದು, ಮನೋ ವೈದ್ಯಕೀಯ ಆಸ್ಪತ್ರೆ ಸ್ಥಾಪಿಸುವುದು ಇತ್ಯಾದಿ.
– (ಪರಾತ್ಪರ ಗುರು) ಡಾ.ಆಠವಲೆ
ಪಾಶ್ಚಾತ್ಯ ಸಂಸ್ಕೃತಿ ಸ್ವೀಕರಿಸಿ ವಿನಾಶದ ಹಾದಿಯಲ್ಲಿ ಸಾಗುತ್ತಿರುವ ಸಮಾಜ !
ಈಶ್ವರಪ್ರಾಪ್ತಿಯ ಪ್ರಯತ್ನದಲ್ಲಿ ಭಾರತೀಯರ ಅಲೌಕಿಕತೆ
ಅಪರಾಧವನ್ನು ತಡೆಗಟ್ಟಲು ಸಾಧನೆಯು ಅನಿವಾರ್ಯ !
ಅದಕ್ಕಾಗಿಯೇ ದೇವಸ್ಥಾನಗಳ ಸರಕಾರಿಕರಣ ಬೇಡ !