ಟೋರಂಟೊ (ಕೆನಡಾ) ಇಲ್ಲಿಯ ಭಾರತೀಯ ರಾಯಭಾರಿ ಕಚೇರಿಯ ಹತ್ತಿರ ಬಾಂಬ್ ಪತ್ತೆ

ಪೊಲೀಸರಿಂದ ಬಾಂಬ್ ಇಟ್ಟ ವ್ಯಕ್ತಿಯ ಬಂಧನ

ಟೊರಂಟೊ (ಕೆನಡಾ) – ಇಲ್ಲಿಯ ಭಾರತೀಯ ರಾಯಭಾರಿ ಕಚೇರಿಯ ಹತ್ತಿರ ಬಾಂಬ ಪತ್ತೆಯಾಗಿದೆ. ಪೊಲೀಸರು ಬಾಂಬ್ ಇಟ್ಟ ವ್ಯಕ್ತಿಯನ್ನು ಬಂಧಿಸಿದ್ದಾರೆ. ಪೊಲೀಸರು ಈ ಬಾಂಬ ಸಿಡಿಯುವ ಮೊದಲು ನಿಷ್ಕ್ರೀಯಗೊಳಿಸಿದ್ದಾರೆ. ಈ ಕಟ್ಟಡದಲ್ಲಿ ಇತರ ದೇಶದ ರಾಯಭಾರಿಗಳು ಇದ್ದಾರೆ. ಪೊಲೀಸರು ಈ ಘಟನೆಯ ವಿಷಯವಾಗಿ ಹೆಚ್ಚು ಮಾಹಿತಿ ನೀಡಿಲ್ಲ.