ಉಡುಪಿಯಲ್ಲಿ ಮತಾಂಧರು ನೆರೆಮನೆಯ ಹಿಂದೂವಿನ ಹಸುವನ್ನು ಕದ್ದು ಹತ್ಯೆ !

ಜಾತ್ಯತೀತವಾದಿಗಳು ಇಂತಹ ಘಟನೆಗಳ ಬಗ್ಗೆ ಬಾಯಿ ತೆರೆಯುವುದಿಲ್ಲ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ!

ನೆರೆಹೊರೆಯಲ್ಲಿ ಯಾವ ರೀತಿಯ ಮನಸ್ಥಿತಿಯ ಜನರು ಇರುತ್ತಾರೆ ಮತ್ತು ಭವಿಷ್ಯದಲ್ಲಿ ಅವರು ನಮ್ಮ ಜೀವಕ್ಕೆ ಅಪಾಯವನ್ನುಂಟುಮಾಡುವ ಸಾಧ್ಯತೆಯಿದೆ ಎಂಬ ವಿಚಾರವನ್ನು ಮಾಡಿ ಹಿಂದೂಗಳು ಯಾವಾಗಲೂ ಆತ್ಮರಕ್ಷಣೆಗೆ ಸಿದ್ಧರಾಗಿರಬೇಕು, ಎಂಬುದು ಈ ಘಟನೆಯಿಂದ ಸಾಬೀತಾಗುತ್ತದೆ !

ಉಡುಪಿ – ಇಲ್ಲಿಯ ಇಬ್ರಾಹಿಂ ಎಂಬ ಹೆಸರಿನ ವ್ಯಕ್ತಿಯು ಪಕ್ಕದ ಯಮನ ಗಂಗಾಧರನ ಹಸುವನ್ನು ಕದ್ದು ತನ್ನ ಮನೆಯಲ್ಲಿಯೇ ಹತ್ಯೆ ಮಾಡಿದ್ದಾನೆ. ಸಿಸಿಟಿವಿ ದೃಶ್ಯಾವಳಿಗಳ ಮೂಲಕ ಘಟನೆಯು ಬೆಳಕಿಗೆ ಬಂದಿದೆ. ಘಟನೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಪ್ರಸಾರವಾಗಿದೆ.

ನಂತರ ಗಂಗಾಧರನು ಪೊಲೀಸರಿಗೆ ದೂರು ನೀಡಿದ ನಂತರ ಇಬ್ರಾಹಿಂನನ್ನು ಬಂಧಿಸಲಾಯಿತು. ಇಬ್ರಾಹಿಂನು ಗೋ ಹತ್ಯೆ ಮಾಡಿದನಂತರ ಗೋಮಾಂಸವನ್ನು ಸ್ಥಳೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡಿದ್ದಾನೆ ಎಂದು ತಿಳಿದುಬಂದಿದೆ.