ಪುತ್ತೂರಿನಲ್ಲಿ ೫೮ ವರ್ಷದ ಮತಾಂಧನಿಂದ ಮೆಡಿಕಲ್‍ಗೆ ನುಗ್ಗಿ ಯುವತಿಯ ಮೇಲೆ ಅತ್ಯಾಚಾರ

ಇಂತಹ ವಾಸನಾಂಧ ಮತಾಂಧನನ್ನು ಷರಿಯತ ಕಾನೂನಿನ ಪ್ರಕಾರ ಕೈ, ಕಾಲುಗಳನ್ನು ಮುರಿಯುವ ಅಥವಾ ನಡುರಸ್ತೆಯಲ್ಲಿ ಕಟ್ಟಿ ಕಲ್ಲಿನಿಂದ ಹೊಡೆಯುವ ಶಿಕ್ಷೆಯನ್ನು ನೀಡುವಂತೆ ಯಾರಾದರು ಒತ್ತಾಯಿಸಿದರೆ ಆಶ್ಚರ್ಯವೇನಿಲ್ಲ !

ಪುತ್ತೂರು – ಕರ್ನಾಟಕ ಮತ್ತು ಕೇರಳದ ಗಡಿಯಲ್ಲಿರುವ ದಕ್ಷಿಣ ಕನ್ನಡ ಜಿಲ್ಲೆಯ ನೆಟ್ಟಣಿಗೆಯ ಮುಡ್ನೂರು ಗ್ರಾಮದ ಇಬ್ರಾಹಿಂ ಕುಕ್ಕಾಜೆ (೫೮) ಮೆಡಿಕಲ್ ಅಂಗಡಿಯೊಳಗೆ ನುಗ್ಗಿ ಮಹಿಳಾ ಉದ್ಯೋಗಿಯ ಮೇಲೆ ಅತ್ಯಾಚಾರ ಮಾಡಿರುವ ಘಟನೆಯು ಬೆಳಕಿಗೆ ಬಂದಿದೆ. ಮೆಡಿಕಲ್ ಅಂಗಡಿಯಲ್ಲಿ ಯುವತಿ ಒಬ್ಬಂಟಿಯಾಗಿರುವುದನ್ನು ನೋಡಿ, ಇಬ್ರಾಹಿಂ ನೇರವಾಗಿ ಒಳಗೆ ನುಗ್ಗಿ ಅತ್ಯಾಚಾರ ಮಾಡಿದ. ಈ ಸಮಯದಲ್ಲಿ, ಯುವತಿಯು ಕೂಗಾಡಿದಾಗ, ಜನರು ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದರು.