ನೀರನ್ನು ೫-೬ ವರ್ಷಗಳಿಗಾಗಿ ಸಂಗ್ರಹಿಸಿಡುವ ಕಡಿಮೆ ಬೆಲೆಯ ಪದ್ಧತಿಗಳ ಮಾಹಿತಿಯನ್ನು ತಿಳಿಸಿ !

ಸಾಧಕರಿಗೆ ಸೂಚನೆ ಮತ್ತು ವಾಚಕರು ಮತ್ತು ಹಿತಚಿಂತಕರಿಗೆ ವಿನಂತಿ !

ಆಪತ್ಕಾಲವು ೫-೬ ವರ್ಷಗಳದ್ದಾಗಿರುವುದರಿಂದ ಇಂದಿನಿಂದಲೇ ನೀರಿನ ಸಂಗ್ರಹವನ್ನೂ ಮಾಡಿಡಬೇಕಾಗಿದೆ. ಈ ದೃಷ್ಟಿಯಿಂದ ಕೆಳಗಿನ ಮಾಹಿತಿಯು ಆವಶ್ಯಕವಾಗಿದೆ.

೧. ನೀರಿನ ಸಂಗ್ರಹ ಮಾಡಲು ದೊಡ್ಡ ಟ್ಯಾಂಕಿಯನ್ನು ಕಟ್ಟುವುದು ಅಥವಾ ಖರೀದಿಸುವುದು, ಇದು ದುಬಾರಿಯಾಗಿರಬಹುದು. ಆ ದೃಷ್ಟಿಯಿಂದ ೫-೬ ವರ್ಷಗಳಿಗಾಗಿ ನೀರಿನ ಸಂಗ್ರಹ ಮಾಡಲು ಸಾಧ್ಯವಾಗುವಂತಹ, ಕಡಿಮೆ ಖರ್ಚಿನ ಇತರ ಉಪಾಯಗಳ ಮಾಹಿತಿ

೨. ಕಡಿಮೆ ಮತ್ತು ಹೆಚ್ಚು ಮಳೆ ಬೀಳುವ ಸ್ಥಳದಲ್ಲಿ ಕಡಿಮೆ ಖರ್ಚಿನಲ್ಲಿ ನೀರಿನ ಸಂಗ್ರಹವನ್ನು ಹೇಗೆ ಮಾಡಬೇಕು.

೩. ಕುಡಿಯುವ ನೀರಿನ ಮತ್ತು ದೈನಂದಿನ ಉಪಯೋಗದ ನೀರು ಇವುಗಳನ್ನು ಬೇರೆಬೇರೆಯಾಗಿ ಸಂಗ್ರಹ ಮಾಡುವ ಪದ್ಧತಿ

೪. ಉಪಯೋಗಿಸಿದ ನೀರನ್ನು ಪುನಃ ಪ್ರಕ್ರಿಯೆಯನ್ನು ಮಾಡಿ ಪುನಃ ಉಪಯೋಗಕ್ಕೆ ತರುವಂತಹ ಕಡಿಮೆ ಖರ್ಚಿನ ಪದ್ಧತಿ, ಈ ಕುರಿತಾದ ಮಾಹಿತಿಯು ಲಭ್ಯವಿದ್ದರೆ ಅಥವಾ ಇಂತಹ ಮಾಹಿತಿಯು ಎಲ್ಲಿಯಾದರೂ ಸಿಗಬಹುದು ಎಂಬ ಮಾಹಿತಿ ಇದ್ದರೆ, ಅದನ್ನು ಕೆಳಗಿನ ವಿಳಾಸಕ್ಕೆ ತಿಳಿಸಬೇಕು.

ಸೌ. ಭಾಗ್ಯಶ್ರೀ ಸಾವಂತ : ಸಂಚಾರವಾಣಿ ಕ್ರ. ೭೦೫೮೮೮೫೬೧೦, ಗಣಿಕೀಯ ವಿಳಾಸ : [email protected]
ವಿಳಾಸ : ಸೌ. ಭಾಗ್ಯಶ್ರೀ ಸಾವಂತ, ‘ಸನಾತನ ಆಶ್ರಮ’, ೨೪/ಬಿ, ರಾಮನಾಥಿ, ಬಾಂದಿವಡೆ, ಫೋಂಡಾ, ಗೋವಾ.
ಪಿನ್ – ೪೦೩೪೦೧