ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರಗಳು

ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರಗಳು

ಪರಾತ್ಪರ ಗುರು ಡಾ. ಆಠವಲೆ

ಚುನಾವಣೆಯಲ್ಲಿ ಆರಿಸಿ ಬರಲು ರಾಜಕಾರಣಿಗಳಿಗೆ ಜನರನ್ನು ಸಂತೋಷ ಪಡಿಸಬೇಕಾಗುತ್ತದೆ. ತದ್ವಿರುದ್ಧ ಸಾಧನೆಯನ್ನು ಮಾಡುವವರನ್ನು ಈಶ್ವರನೇ ಸ್ವತಃ ಆರಿಸುತ್ತಾನೆ.

ಸಾಧಕರಿಗೆ ಕಲಿಯುಗದಲ್ಲಿ ಮಾನವರಲ್ಲ, ದೇವರು ತಮ್ಮನ್ನು ಆರಿಸಬೇಕೆಂಬ ಇಚ್ಛೆ ಇರುತ್ತದೆ.

ಜನರು ಉಚ್ಚ ಶಿಕ್ಷಣಕ್ಕಾಗಿ ಅಮೇರಿಕಾಗೆ ಹೋಗುತ್ತಾರೆ, ತದ್ವಿರುದ್ಧ ಸಾಧನೆ ಹಾಗೂ ಹಿಂದೂ ಧರ್ಮದ ಶಿಕ್ಷಣಕ್ಕಾಗಿ ಜಗತ್ತಿನೆಲ್ಲೆಡೆಯ ಜಿಜ್ಞಾಸುಗಳು ಹಾಗೂ ಸಾಧಕರು ಭಾರತಕ್ಕೆ ಬರುತ್ತಾರೆ. ಹೀಗಿದ್ದರೂ ಭಾರತದಲ್ಲಿನ ಹಿಂದೂಗಳಿಗೆ ಹಿಂದೂ ಧರ್ಮದ ಬೆಲೆಯಿಲ್ಲ.

– (ಪರಾತ್ಪರ ಗುರು) ಡಾ. ಆಠವಲೆ