
ರಾಮನಾಥಿ – ರತ್ನಾಗಿರಿಯ ಸನಾತನದ ಸಂತರಾದ ಪೂ. (ಶ್ರೀಮತಿ) ವಿಜಯಾ ಲೋಟಲೀಕರ್ (ವಯಸ್ಸು ೮೭ ವರ್ಷ) ಇವರು ಫೆಬ್ರವರಿ ೧೦ ರಂದು ಮಧ್ಯಾಹ್ನ೧೨ ಗಂಟೆ ೫೦ ನಿಮಿಷಕ್ಕೆ ಫೋಂಡಾ (ಗೋವಾ)ದಲ್ಲಿನ ಮಗನ ಮನೆಯಲ್ಲಿ ದೇಹತ್ಯಾಗ ಮಾಡಿದರು. ಫೆಬ್ರವರಿ ೧೧ ರಂದು ಅವರ ಅಂತಿಮ ಸಂಸ್ಕಾರ ಮಾಡಲಾಯಿತು. ಪೂ. (ಶ್ರೀಮತಿ) ಲೋಟಲೋಕರ ಅಜ್ಜಿಯವರ ಹಿರಿಯ ಮಗ ಶೇ.೬೨ ರಷ್ಟು ಆಧ್ಯಾತ್ಮಿಕ ಮಟ್ಟದ ಸಾಧಕ ಶ್ರೀ. ವಿಜಯ ಲೋಟಲೀಕರವರು ಪೂ. ಅಜ್ಜಿಯವರ ಅಗ್ನಿಸಂಸ್ಕಾರ ಮಾಡಿದರು.
ಪೂ. ಅಜ್ಜಿಯವರು ಅಖಂಡ ನಾಮಾನುಸಂಧಾನದಲ್ಲಿರುತ್ತಿದ್ದರು. ಪೂ. ಅಜ್ಜಿಯವರ ಸಾಧನೆಯಿಂದ ಅವರ ದೇಹದಲ್ಲಿಯೂ ದೈವೀ ಬದಲಾವಣೆಗಳಾಗಿತ್ತು. ಅವರ ತ್ವಚೆ ಹೊಳೆಯುತ್ತಿತ್ತು. ಅಜ್ಜಿಯವರ ಮಕ್ಕಳು, ಸೊಸೆಯಂದಿರು ಮತ್ತು ಮೊಮ್ಮಕ್ಕಳು ಸಾಧನೆ ಮಾಡುತ್ತಿದ್ದು ಅವರ ಮರಿಮೊಕ್ಕಳು ಉಚ್ಚ ಲೋಕದಿಂದ ಪೃಥ್ವಿಯಲ್ಲಿ ಜನಿಸಿದ್ದಾರೆ.
ಈರೋಡ್ (ತಮಿಳುನಾಡು) ನಲ್ಲಿರುವ ಕಸ್ತೂರಿ ರಂಗನಾಥ ದೇವಾಲಯದಲ್ಲಿ ಭಕ್ತಿಪೂರ್ವಕವಾಗಿ ನೆರವೇರಿದ ‘ಮಹಾಸುದರ್ಶನ ಯಾಗ’!
ದೈವಿ ಯುವ ಸಾಧಕಿಯರ ಪ್ರಬುದ್ಧ ವಿಚಾರಗಳಿಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ನೀಡಿದ ಅಮೂಲ್ಯ ಮಾರ್ಗದರ್ಶನ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ಮಾಧ್ಯಮದಿಂದ ಕಲಾವಿದರಿಗೆ ಕಲೆಯ ಕಡೆಗೆ ಸಾಧನೆ ಎಂದು ನೋಡಲು ನೀಡಿದ ಮಾರ್ಗದರ್ಶನ !
ಸಾಧಕರಲ್ಲಿ ಆಂತರಿಕ ಬದಲಾವಣೆಯನ್ನು ತರುವ ಪೂ. ರಮಾನಂದ ಗೌಡ !
‘ತಮ್ಮ ಶಾರೀರಿಕ ಸ್ಥಿತಿಯನ್ನು ಪೂರ್ಣ ಸ್ವೀಕರಿಸುವುದು’, ಭಗವತ್ಪ್ರಾಪ್ತಿಯ ಮೊದಲ ಮೆಟ್ಟಿಲಾಗಿದೆ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಹೆಚ್ಚಿದ ನಿದ್ರೆ, ಅಂದರೆ ದೇವರು ಅವರ ನಿರ್ವಿಚಾರ ಸ್ಥಿತಿಯನ್ನು ಹೆಚ್ಚಿಸಲು ಮಾಡಿದ ಉಪಾಯಯೋಜನೆಯಾಗಿದೆ !