ಆಯುರ್ವೇದದ ಮಹತ್ವ

‘ಮೂಲದಲ್ಲಿ ಆಯುರ್ವೇದ ಶಾಸ್ತ್ರವನ್ನು ಸೃಷ್ಟಿಯ ಮೂಲ ಸ್ವರೂಪವನ್ನಾಧರಿಸಿ ಪಂಚಮಹಾಭೂತಗಳ ಗುಣಾವಗುಣಗಳಿಂದ ನಿರ್ಧರಿಸಲಾಗಿದೆ. ಇದರಲ್ಲಿ ಮಾನವನ ಮನಸ್ಸು ಬುದ್ಧಿ ಮತ್ತು ಆತ್ಮದ ವಿಚಾರವನ್ನು ಮಾಡಲಾಗಿದೆ. ಋಷಿಗಳು ಆಯುರ್ವೇದಶಾಸ್ತ್ರವನ್ನು ಮಾನವನ ಉನ್ನತಿ, ಸಾಮರ್ಥ್ಯ ಮತ್ತು ಆನಂದ ದಿಂದ ಜೀವನವನ್ನು ನಡೆಸಲು  ರಚಿಸಲಾಗಿದೆ.

– (ಪರಾತ್ಪರ ಗುರು) ಪರಶರಾಮ ಮಾಧವ ಪಾಂಡೆ ಮಹಾರಾಜರು (ಶ್ರೀ ಗಣೇಶ-ಅಧ್ಯಾತ್ಮ ದರ್ಶನ, ಪುಟ ೫೭)