ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರ

ಕೃತಘ್ನ ಮಾನವರು !
‘ಸರಕಾರ ಏನನ್ನೂ, ಅದರಲ್ಲಿಯೂ ವಿದ್ಯುತ್ ಮತ್ತು ನೀರನ್ನು ಸಹ ಉಚಿತವಾಗಿ ನೀಡುವುದಿಲ್ಲ. ತದ್ವಿರುದ್ಧ ದೇವರು ದಿನಕ್ಕೆ ೧೪ ಗಂಟೆಗಳ ಕಾಲ ಬೆಳಕು ಮತ್ತು ನೀರಿನಂತಹ ಅನೇಕ ವಿಷಯಗಳನ್ನು ಉಚಿತವಾಗಿ ನೀಡುತ್ತಾನೆ, ಆದರೆ ಮನುಷ್ಯನಿಗೆ ದೇವರ ಕುರಿತು ಕೃತಜ್ಞತೆ ಅನಿಸುವುದಿಲ್ಲ !
– (ಪರಾತ್ಪರ ಗುರು) ಡಾ. ಆಠವಲೆ
ಸಂತರ ಮಹತ್ವ !
ಸಾಧಕರೇ, ‘ಸಾಧನೆಯನ್ನು ಬಿಡುವ ಬಗ್ಗೆ ವಿಚಾರ ಮಾಡುವುದು’, ಇದು ಅಂತರ್ಮುಖತೆಯ ಅಭಾವದ ಲಕ್ಷಣವಾಗಿದೆ, ಎಂಬುದನ್ನು ಗಮನದಲ್ಲಿಡಿ !
ರಾಷ್ಟ್ರ-ಧರ್ಮವನ್ನು ರಕ್ಷಿಸಿ !
ರಾಷ್ಟ್ರ-ಧರ್ಮವನ್ನು ರಕ್ಷಿಸಿ !
ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ತೇಜಸ್ವಿ ವಿಚಾರ