ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರ

ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರ

ಪರಾತ್ಪರ ಗುರು ಡಾ. ಆಠವಲೆ

ಸತ್ಯಯುಗದಲ್ಲಿ ದಿನಪತ್ರಿಕೆಗಳು, ದೂರಚಿತ್ರವಾಹಿನಿ, ಜಾಲತಾಣ ಇತ್ಯಾದಿಗಳ ಅವಶ್ಯಕತೆ ಇರಲಿಲ್ಲ; ಏಕೆಂದರೆ ಯಾವುದೇ ಕೆಟ್ಟ ಸುದ್ದಿ ಇರಲಿಲ್ಲ, ಮತ್ತು ಎಲ್ಲರೂ ಭಗವಂತನ ಅನುಸಂಧಾನದಲ್ಲಿದ್ದು ಆನಂದದಲ್ಲಿದ್ದರು.

– (ಪರಾತ್ಪರ ಗುರು) ಡಾ. ಆಠವಲೆ