
ಸರೆ (ಕೆನಡಾ) – ಇಲ್ಲಿನ ‘ಕ್ರೆಸೆಂಟ್ ಬೀಚ್’ ಪ್ರದೇಶದಲ್ಲಿ ೧ ಫೆಬ್ರವರಿ ೨೦೨೬ ರಂದು ಹಣ ಸುಲಿಗೆಗಾಗಿ ಗುಂಡಿನ ದಾಳಿ ಮಾಡಿ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸರೆ ಪ್ರಾಂತೀಯ ನ್ಯಾಯಾಲಯವು ಮೂವರು ಸಿಖ್ ವ್ಯಕ್ತಿಗಳಿಗೆ ಶಿಕ್ಷೆ ವಿಧಿಸಿದೆ. ತರಣ್‌ವೀರ್ ಸಿಂಗ್, ದಯಾಜೀತ್ ಸಿಂಗ್ ಮತ್ತು ಹರಜೋತ್ ಸಿಂಗ್ ಶಿಕ್ಷೆಗೊಳಗಾದ ಆರೋಪಿಗಳಾಗಿದ್ದಾರೆ. ಈ ಘಟನೆಯಲ್ಲಿ ತಮ್ಮ ಪಾಲ್ಗೊಳ್ಳುವಿಕೆಯನ್ನು ಇವರು ಒಪ್ಪಿಕೊಂಡಿದ್ದರು.
ಗುಂಡಿನ ದಾಳಿ ನಡೆಸಿದ ಆರೋಪ ಎದುರಿಸುತ್ತಿದ್ದ ತರಣ್‌ವೀರ್ ಸಿಂಗ್‌ಗೆ ೫ ವರ್ಷಗಳ ಕಾರಾಗೃಹ ಶಿಕ್ಷೆ ವಿಧಿಸಿದ್ದರೆ, ಸ್ಫೋಟಕ ವಸ್ತುಗಳನ್ನು ಎಸೆದ ಆರೋಪ ಹೊತ್ತಿದ್ದ ದಯಾಜೀತ್ ಸಿಂಗ್ ಮತ್ತು ಹರಜೋತ್ ಸಿಂಗ್ ಅವರಿಗೆ ತಲಾ ಸುಮಾರು ೨ ವರ್ಷಗಳ ಶಿಕ್ಷೆ ನೀಡಲಾಗಿದೆ. ತರಣ್‌ವೀರ್ ಈಗಾಗಲೇ ಕಾರಾಗೃಹದಲ್ಲಿ ಅನುಭವಿಸಿರುವ ಅವಧಿಯನ್ನು ಆತನ ಒಟ್ಟು ಶಿಕ್ಷೆಯ ಅವಧಿಯಿಂದ ಕಡಿತಗೊಳಿಸಲಾಗುವುದು.
ಟ್ರಂಪ್ ಅವರಿಂದ ಹಾರ್ಮುಜ್ ಜಲಸಂಧಿಯ ಮೇಲಿನ ಶೇಕಡಾ ೨೦ ರಷ್ಟು ಸುಂಕ ಹಿಂಪಡೆ : Donald Trump
ಹಾರ್ಮುಜ್: ತೈಲ ನೌಕೆಯ ಮೇಲೆ ಇರಾನ್ ದಾಳಿ: ಓರ್ವ ಭಾರತೀಯ ಸಾವು
ಬ್ರಿಟನ್: ದೇವಸ್ಥಾನದ ಜಾಗ ಮುಸಲ್ಮಾನರಿಗೆ ಹರಾಜು !
ಭಯೋತ್ಪಾದನಾ ನಿಗ್ರಹ ದಳದಿಂದ ಪುಣೆ-ಪಿಂಪ್ರಿ ಚಿಂಚವಾಡನಲ್ಲಿ ೨೩ ಕ್ಕೂ ಹೆಚ್ಚು ಸ್ಥಳಗಳ ಮೇಲೆ ದಾಳಿ ! : Maharashtra ATS Raid
ಮುಂಬಯಿ ಮೇಲಿನ ೨೬/೧೧ ರ ಉಗ್ರ ದಾಳಿಯನ್ನು ಕಾಂಗ್ರೆಸ್ ಮತ್ತು ಐ.ಎಸ್.ಐ. ಒಟ್ಟಿಗೆ ಸೇರಿ ನಡೆಸಿದ್ದವು! : 26/11 Attack Claim
ಮಧ್ಯಪ್ರದೇಶ: ಬಗಲಾಮುಖಿ ದೇವಿ ದೇವಸ್ಥಾನದಲ್ಲಿ ಭಕ್ತರಿಗೆ ವಂಚನೆ