ಖಾತೆಗೆ ಪಾಕಿಸ್ತಾನದಿಂದ ಹಣ ಜಮೆಯಾಗಿರುವುದು ಬಹಿರಂಗ!

ಠಾಣೆ – ಪಾಕಿಸ್ತಾನದ ಕುಖ್ಯಾತ ಗೂಂಡಾ ಶಹಜಾದ್ ಭಟ್ಟಿ ಜೊತೆ ಸಂಪರ್ಕದಲ್ಲಿದ್ದ ಶಂಕೆಯ ಮೇರೆಗೆ ನವದೆಹಲಿಯ ವಿಶೇಷ ಪಡೆ ಮತ್ತು ಠಾಣೆ ನಗರ ಭಯೋತ್ಪಾದನಾ ನಿಗ್ರಹ ದಳ ಜಂಟಿ ಕಾರ್ಯಾಚರಣೆ ನಡೆಸಿ ಮುಂಬ್ರಾದಿಂದ ತೌಕೀರ್ ರಿಜ್ವಾನ್ ಅಹಮದ್ ಶೇಖ್ (ವಯಸ್ಸು 26 ವರ್ಷ) ಎಂಬಾತನನ್ನು ವಶಕ್ಕೆ ಪಡೆದಿವೆ. ಆತನ ಬ್ಯಾಂಕ್ ಖಾತೆಗೆ ಪಾಕಿಸ್ತಾನದಿಂದ ಹಣ ಜಮೆಯಾಗಿರುವ ಮಾಹಿತಿ ತನಿಖೆಯಿಂದ ಬೆಳಕಿಗೆ ಬಂದಿದೆ. (ಆತನಿಗೆ ಪಾಕಿಸ್ತಾನದಿಂದ ಯಾರು ಹಣಕಾಸು ಒದಗಿಸುತ್ತಿದ್ದಾರೆ? ಇದರ ಬಗ್ಗೆ ಆಳವಾದ ತನಿಖೆಯಾಗಬೇಕು! ಹಾಗೆಯೇ ಈ ಹಣವನ್ನು ಆತ ಎಲ್ಲಿ ಬಳಸಲಿದ್ದ?, ಎಂಬುದರ ತನಿಖೆಯೂ ಆಗಬೇಕು! – ಸಂಪಾದಕರು)
ತೌಕೀರ್ ತಾಯಿ ಹೇಳುವಂತೆ, ಆತ ನಿರಪರಾಧಿಯಾಗಿದ್ದು ಆತನನ್ನು ಉದ್ದೇಶಪೂರ್ವಕವಾಗಿ ಸಿಲುಕಿಸುವ ಪ್ರಯತ್ನ ಮಾಡಲಾಗುತ್ತಿದೆ.
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!