ಇರಾನ್ ಅಧ್ಯಕ್ಷರಿಂದ ಟ್ರಂಪ್‌ಗೆ ತಿರುಗೇಟು!

ವಾಷಿಂಗ್ಟನ್ (ಅಮೆರಿಕ) – ‘ಇರಾನ್ ಮಾತುಕತೆ ಮತ್ತು ಒಪ್ಪಂದಗಳನ್ನು ಸ್ವಾಗತಿಸುತ್ತದೆ ಮತ್ತು ಮುಂದೆಯೂ ಸ್ವಾಗತಿಸಲಿದೆ. ಮಾತು ತಪ್ಪುವುದು, ದಿಗ್ಬಂಧನ ವಿಧಿಸುವುದು ಮತ್ತು ಬೆದರಿಕೆ ಹಾಕುವುದು, ಇವೆಲ್ಲವೂ ಮಾತುಕತೆಗೆ ಅಡ್ಡಿಯಾಗುತ್ತಿವೆ. ನಿಮ್ಮ ಎಂದಿಗೂ ಮುಗಿಯದ ದ್ವಿಮುಖ ನೀತಿ, ನಿಮ್ಮ ಮಾತು ಮತ್ತು ಕೃತಿಯ ನಡುವಿನ ವ್ಯತ್ಯಾಸವನ್ನು ಜಗತ್ತು ನೋಡುತ್ತಿದೆ ಎಂದು ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ಅವರು ಟ್ರಂಪ್ ಅವರಿಗೆ ಹೇಳಿದ್ದಾರೆ. ಅಮೆರಿಕವು ಎರಡನೇ ಸುತ್ತಿನ ಮಾತುಕತೆಗಾಗಿ ಇರಾನ್ ಮುಂದೆ ಬರಬೇಕೆಂದು ನಿರೀಕ್ಷಿಸುತ್ತಿರುವಾಗಲೇ ಇರಾನ್ ಅಧ್ಯಕ್ಷರು ಈ ಹೇಳಿಕೆ ನೀಡಿದ್ದಾರೆ.
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’
ಪಾಕಿಸ್ತಾನವನ್ನು ಮತ್ತೆ ‘ಎಫ್ಎಟಿಎಫ್’ನ ‘ಗ್ರೇ ಲಿಸ್ಟ್’ಗೆ ಸೇರಿಸಲು ಭಾರತದ ಸಿದ್ಧತೆ
ಪಾಕಿಸ್ತಾನದಲ್ಲಿ 125 ವರ್ಷ ಹಳೆಯ ಗುರುದ್ವಾರವನ್ನು ನೆಲಸಮಗೊಳಿಸಲು ಯತ್ನ : Pakistan Gurdwara
ಕರಾಚಿ ದಾಳಿಯ ಹಿಂದೆ ಭಾರತದ ಕೈವಾಡವಿದೆ ಎಂಬ ಆರೋಪವನ್ನು ತಳ್ಳಿಹಾಕಿದ ಭಾರತ! : India rejects Pakistan’s allegation