|

ಲಕ್ಷ್ಮಣಪುರಿ (ಉತ್ತರ ಪ್ರದೇಶ) – ಇಲ್ಲಿನ ಬಟ್ಟೆ ವ್ಯಾಪಾರಿಯಾದ ಮೋನಿಸ್ ಖಾನ್ ಎಂಬಾತ ೧೬ ವರ್ಷದ ಅಪ್ರಾಪ್ತ ಬಾಲಕಿಯನ್ನ ಚುಡಾಯಿಸಿದ್ದಾನೆ. ಇನ್‌ಸ್ಟಾಗ್ರಾಮ್ ಮೂಲಕ ಆಕೆಯೊಂದಿಗೆ ಸ್ನೇಹ ಬೆಳೆಸಿ, ಪ್ರೀತಿಯ ಜಾಲಕ್ಕೆ ಸಿಲುಕಿಸಿದ್ದಾನೆ. ನಂತರ ಆಕೆಯ ಮೇಲೆ ಅತ್ಯಾಚಾರ ಎಸಗಿ ಅಶ್ಲೀಲ ವಿಡಿಯೋಗಳನ್ನು ಚಿತ್ರಿಸಿಕೊಂಡಿದ್ದಾನೆ. ಅವುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಬೆದರಿಸಿ ಆಕೆಯ ಮೇಲೆ ಪದೇ ಪದೇ ದೌರ್ಜನ್ಯ ಎಸಗಿದ್ದಾನಲ್ಲದೆ, ಇದುವರೆಗೆ ಆಕೆಯಿಂದ ೫೦ ಸಾವಿರ ರೂಪಾಯಿಗಳನ್ನು ಕಸಿದುಕೊಂಡಿದ್ದಾನೆ. ಮನೆಯಲ್ಲಿದ್ದ ಹಣದ ಡಬ್ಬಿ ನಾಪತ್ತೆಯಾಗಿರುವುದು ತಂದೆಯ ಗಮನಕ್ಕೆ ಬಂದು ಸಂಶಯ ವ್ಯಕ್ತಪಡಿಸಿದಾಗ ಈ ವಿಷಯ ಬೆಳಕಿಗೆ ಬಂದಿದೆ. ಪೊಲೀಸರು ಮೋನಿಸ್ ಖಾನ್‌ನನ್ನು ಬಂಧಿಸಿದ್ದಾರೆ.
೧. ಸಂತ್ರಸ್ತ ಬಾಲಕಿಯು, ‘ಮೋನಿಸ್ ಹಣಕ್ಕಾಗಿ ಸತತವಾಗಿ ನನಗೆ ಬೆದರಿಕೆ ಹಾಕುತ್ತಿದ್ದನು. ಆತನ ಭಯದಿಂದಾಗಿ ನಾನು ಉಳಿತಾಯ ಮಾಡಿದ್ದ ೫೦ ಸಾವಿರ ರೂಪಾಯಿಗಳನ್ನು ಆತನಿಗೆ ನೀಡಿದ್ದೆ.’
೨. ತಂದೆಯು ಹಣದ ಡಬ್ಬಿಯ ಬಗ್ಗೆ ಕಠಿಣವಾಗಿ ವಿಚಾರಿಸಿದಾಗ, ಬಾಲಕಿ ಅಳುತ್ತಾ ನಡೆದ ಘಟನೆಯನ್ನೆಲ್ಲ ವಿವರಿಸಿದ್ದಾಳೆ.
೩. ತಂದೆಯ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮೋನಿಸ್‌ನನ್ನು ಬಂಧಿಸಿದ್ದಾರೆ.
೪. ಮೋನಿಸ್ ೩ ವರ್ಷಗಳ ಹಿಂದೆ ೧೫ ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಜೈಲು ಶಿಕ್ಷೆ ಅನುಭವಿಸಿ ಬಂದಿದ್ದಾನೆ. (ಆ ಪ್ರಕರಣದಲ್ಲಿಯೇ ಆತನಿಗೆ ಕಠಿಣ ಶಿಕ್ಷೆಯಾಗಿದ್ದರೆ, ಮುಂದೆ ಇಂತಹ ಘಟನೆಗಳು ನಡೆಯುತ್ತಿರಲಿಲ್ಲ! – ಸಂಪಾದಕರು)
ಸಂಪಾದಕೀಯ ನಿಲುವುಶರಿಯತ್ ಕಾನೂನನ್ನು ಬೆಂಬಲಿಸುವವರು ಇಂತಹ ಪ್ರಕರಣಗಳಲ್ಲಿ ಲವ್ ಜಿಹಾದಿಗಳನ್ನು ಭೂಮಿಯಲ್ಲಿ ಆಳವಾದ ಗುಂಡಿ ತೋಡಿ, ಅದರಲ್ಲಿ ಸೊಂಟದವರೆಗೆ ಹೂತು ಕಲ್ಲುಗಳಿಂದ ಹೊಡೆದು ಕೊಲ್ಲಬೇಕೆಂದು ಎಂದಿಗೂ ಒತ್ತಾಯಿಸುವುದಿಲ್ಲ. ಸಂತ್ರಸ್ತೆ ‘ಕಾಫಿರ್’ ಹಿಂದೂ ಆಗಿರುವುದರಿಂದ ಲವ್ ಜಿಹಾದ್ ಮಾಡುವವರಿಗೆ ಶಿಕ್ಷೆಯಿಲ್ಲ, ಬದಲಿಗೆ ಅವರನ್ನು ಗೌರವಿಸಬೇಕು ಎಂದು ಶರಿಯತ್‌ನಲ್ಲಿ ಬರೆಯಲಾಗಿದೆಯೇ ಎಂಬುದನ್ನು ಪತ್ತೆಹಚ್ಚಬೇಕಿದೆ! |
ಜ್ಯೇಷ್ಠ ರಂಗಕರ್ಮಿ ವಿಜಯಾ ಮೆಹ್ತಾ ಅವರ ನಿಧನ
ಹಸು ಹಿಂದೂಗಳಿಗೆ ಪವಿತ್ರ: ಅದರ ಹತ್ಯೆಯಿಂದ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಬಹುದು! – ಗುಜರಾತ್ ಹೈಕೋರ್ಟ್
ಶನಿಶಿಂಗಣಾಪುರದ ಶ್ರೀ ಶನಿದೇವರ ಮೂರ್ತಿಯ ಸಂರಕ್ಷಣೆಗಾಗಿ ವಜ್ರಲೇಪನ ಮಾಡಲಾಗುವುದು !
ಹಿಂದೂ ವಿವಾಹ ಕಾಯ್ದೆಯಡಿ ವಿವಾಹ ಮಾನ್ಯವಾಗಲು ಕೇವಲ ವಿವಾಹ ಪ್ರಮಾಣಪತ್ರವಿದ್ದರೆ ಸಾಲದು !
ವಾರಾಣಸಿ: ದಾಲ್ಮಂಡಿ ರಸ್ತೆ ಅಗಲೀಕರಣ ಯೋಜನೆಯಡಿ ೫ ಮಸೀದಿಗಳ ಮೇಲೆ ಕ್ರಮ
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್