
ಕಠ್ಮಂಡು – ನೇಪಾಳದಲ್ಲಿ ರಾಷ್ಟ್ರೀಯ ಸ್ವತಂತ್ರ ಪಕ್ಷದ ನಾಯಕ ಬಾಲೇಂದ್ರ ಶಾ ಅವರು ಮಾರ್ಚ್ ೨೭ ರ ಶ್ರೀ ರಾಮನವಮಿಯ ದಿನದಂದು ಮಧ್ಯಾಹ್ನ ೧೨ ಗಂಟೆ ೩೪ ನಿಮಿಷಕ್ಕೆ ಪ್ರಧಾನಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು.
🇳🇵 New Leadership in Nepal
Balen Shah sworn in as Prime Minister of Nepal, with President Ramchandra Paudel administering the oath.
PM Modi extends congratulations to the new leader 🤝✨#Nepal #BalenShah #Kathmandu pic.twitter.com/XAarn2WnLg
— Sanatan Prabhat (@SanatanPrabhat) March 27, 2026
ಈ ಪ್ರಮಾಣವಚನ ಸ್ವೀಕಾರ ಸಮಾರಂಭವು ಹಿಂದೂ ಸಂಪ್ರದಾಯದಂತೆ ಜರುಗಿತು. ಈ ಸಂದರ್ಭದಲ್ಲಿ ೭ ಜನರು ಶಂಖನಾದ ಮೊಳಗಿಸಿದರು.
ಬಲೂಚಿಸ್ತಾನದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವವರಿಗೆ ಇಸ್ರೇಲ್ ಸಂಸ್ಥೆಗಳು ಸಹಾಯ ಮಾಡುತ್ತಿವೆ
ಟ್ರಂಪ್ ಅವರಿಂದ ಹಾರ್ಮುಜ್ ಜಲಸಂಧಿಯ ಮೇಲಿನ ಶೇಕಡಾ ೨೦ ರಷ್ಟು ಸುಂಕ ಹಿಂಪಡೆ : Donald Trump
ಹಾರ್ಮುಜ್: ತೈಲ ನೌಕೆಯ ಮೇಲೆ ಇರಾನ್ ದಾಳಿ: ಓರ್ವ ಭಾರತೀಯ ಸಾವು
ಬ್ರಿಟನ್: ದೇವಸ್ಥಾನದ ಜಾಗ ಮುಸಲ್ಮಾನರಿಗೆ ಹರಾಜು !
ಭಯೋತ್ಪಾದನಾ ನಿಗ್ರಹ ದಳದಿಂದ ಪುಣೆ-ಪಿಂಪ್ರಿ ಚಿಂಚವಾಡನಲ್ಲಿ ೨೩ ಕ್ಕೂ ಹೆಚ್ಚು ಸ್ಥಳಗಳ ಮೇಲೆ ದಾಳಿ ! : Maharashtra ATS Raid
ಫ್ರಾನ್ಸ್ನಲ್ಲಿ ಯಹೂದಿಗಳ ಮೇಲಿನ ಸಂಭಾವ್ಯ ಭಯೋತ್ಪಾದಕ ದಾಳಿ ವಿಫಲ