
ಲಂಡನ್ (ಬ್ರಿಟನ್): ಇರಾನ್ ಮೇಲೆ ಇಸ್ರೇಲ್ ನಡೆಸುತ್ತಿರುವ ಯುದ್ಧದ ಪ್ರತಿಧ್ವನಿ ಲಂಡನ್‌ನಲ್ಲಿಯೂ ಕೇಳಿಬಂದಿದೆ. ಅಲ್ಲಿನ ಯಹೂದಿ ಧರ್ಮೀಯರ ವಿರುದ್ಧ ಪ್ರತಿಭಟನೆ ಮತ್ತು ಹಿಂಸಾಚಾರ ನಡೆಸಲಾಗಿದೆ. ಮುಖವಾಡ ಧರಿಸಿದ ಕೆಲವು ಜನರು ಅಲ್ಲಿನ ಯಹೂದಿಗಳ ಆಂಬ್ಯುಲೆನ್ಸ್‌ಗಳನ್ನು ಗುರಿಯಾಗಿಸಿದರು. ಯಹೂದಿಗಳು ನಡೆಸುತ್ತಿದ್ದ ಹಲವಾರು ಆಂಬ್ಯುಲೆನ್ಸ್‌ಗಳಿಗೆ ಬೆಂಕಿ ಹಚ್ಚಲಾಯಿತು. ಈ ಆಂಬ್ಯುಲೆನ್ಸ್‌ಗಳು ತುರ್ತು ಸೇವೆಗಳ ಭಾಗವಾಗಿದ್ದವು. ಯಹೂದಿ ಧರ್ಮೀಯರಿಂದ ನಡೆಸಲಾಗುತ್ತಿದ್ದ ಈ ಅಂಬುಲೆನ್ಸ್ ಗಳ ಸೇವೆಯನ್ನು ‘ಹ್ಯಾಟ್ಜೋಲಾ’ ಎಂದು ಕರೆಯಲಾಗುತ್ತದೆ. ದಾಳಿ ಮಾಡಿದವರು ಯಾರು ಎಂಬುದು ಇದುವರೆಗೆ ಸ್ಪಷ್ಟವಾಗಿಲ್ಲ.
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’
ಪಾಕಿಸ್ತಾನವನ್ನು ಮತ್ತೆ ‘ಎಫ್ಎಟಿಎಫ್’ನ ‘ಗ್ರೇ ಲಿಸ್ಟ್’ಗೆ ಸೇರಿಸಲು ಭಾರತದ ಸಿದ್ಧತೆ
ಪಾಕಿಸ್ತಾನದಲ್ಲಿ 125 ವರ್ಷ ಹಳೆಯ ಗುರುದ್ವಾರವನ್ನು ನೆಲಸಮಗೊಳಿಸಲು ಯತ್ನ : Pakistan Gurdwara
ಕರಾಚಿ ದಾಳಿಯ ಹಿಂದೆ ಭಾರತದ ಕೈವಾಡವಿದೆ ಎಂಬ ಆರೋಪವನ್ನು ತಳ್ಳಿಹಾಕಿದ ಭಾರತ! : India rejects Pakistan’s allegation