ಹಿಂದೂಗಳು ಪ್ರತಿಯೊಂದು ವ್ಯವಹಾರವನ್ನು ಹಿಂದೂಗಳೊಂದಿಗೇ ಮಾಡಿ ಹಿಂದೂ ಧರ್ಮವನ್ನೇ ಅನುಸರಿಸಬೇಕು! Kerala Story 2

ಪಾಲಘರನಲ್ಲಿ ‘ದ ಕೇರಳ ಸ್ಟೋರಿ ೨’ ಚಲನಚಿತ್ರ ವೀಕ್ಷಿಸಿದ ನಂತರ ಶ್ರೀರಾಮನ ಮೇಲೆ ಪ್ರತಿಜ್ಞೆ ಮಾಡಿ ಹಿಂದೂಗಳಿಂದ ನಿರ್ಧಾರ!

ಪಾಲಘರ – ನಾವು ಹಿಂದೂಗಳು ಪ್ರತಿಯೊಂದು ವ್ಯವಹಾರವನ್ನು ಹಿಂದೂಗಳೊಂದಿಗೇ ಮಾಡಬೇಕು. ತರಕಾರಿ ಖರೀದಿ ಇರಲಿ ಅಥವಾ ಕ್ಷೌರ ಮಾಡಿಸಿಕೊಳ್ಳುವುದು ಇರಲಿ, ಇಂತಹ ಕೆಲಸಗಳನ್ನು ಹಿಂದೂಗಳಿಂದಲೇ ಮಾಡಿಸಿಕೊಳ್ಳಬೇಕು. ಜಿಹಾದಿ ಭಯೋತ್ಪಾದಕರೊಂದಿಗೆ ನಮಗೆ ಯಾವುದೇ ಸಂಬಂಧವಿಲ್ಲ. ನಾವು ಕೇವಲ ನಮ್ಮ (ಹಿಂದೂ) ಧರ್ಮವನ್ನೇ ನಂಬುತ್ತೇವೆ ಮತ್ತು ಹಿಂದೂ ಧರ್ಮವನ್ನೇ ಅನುಸರಿಸುತ್ತೇವೆ ಎಂದು ಶ್ರೀರಾಮನ ಮೇಲೆ ಪ್ರತಿಜ್ಞೆ ಮಾಡಿ ಚಿತ್ರಮಂದಿರದಲ್ಲಿದ್ದ ಹಿಂದೂಗಳು ನಿರ್ಧರಿಸಿದರು. ಇಲ್ಲಿನ ಒಂದು ಚಿತ್ರಮಂದಿರದಲ್ಲಿ ‘ದ ಕೇರಳ ಸ್ಟೋರಿ ೨’ ಚಲನಚಿತ್ರವನ್ನು ವೀಕ್ಷಿಸಿದ ನಂತರ ಹಿಂದೂಗಳು ಈ ರೀತಿ ಕೃತಿ ಮಾಡುವಂತೆ ಹಿಂದೂಗಳಿಗೆ ಕರೆ ನೀಡಿದರು. ಈ ಕರೆಗೆ ಚಿತ್ರಮಂದಿರದಲ್ಲಿ ಉಪಸ್ಥಿತರಿದ್ದ ಹಿಂದೂಗಳು ‘ಜೈ ಶ್ರೀರಾಮ್’, ‘ಭಾರತ ಮಾತಾ ಕಿ ಜೈ’, ‘ವಂದೇ ಮಾತರಂ’ ಎಂಬ ಘೋಷಣೆಗಳನ್ನು ಕೂಗುತ್ತಾ ಪ್ರತಿಕ್ರಿಯಿಸಿದರು.

ಸಂಪಾದಕೀಯ ನಿಲುವು

  • ಚಲನಚಿತ್ರದಲ್ಲಿನ ಭೀಕರ ವಾಸ್ತವವನ್ನು ನೋಡಿ ಜಾಗೃತಗೊಂಡ ಕೃತಿಶೀಲ ಹಿಂದೂಗಳು ಎಲ್ಲೆಡೆ ಬೇಕಾಗಿದ್ದಾರೆ! ಇಂತಹ ನಿಶ್ಚಯವನ್ನು ಪ್ರತಿಯೊಬ್ಬರೂ ಮಾಡಿದರೆ, ಮತಾಂಧರು ಹಿಂದೂಗಳ ಕಡೆಗೆ ವಕ್ರದೃಷ್ಟಿಯಿಂದ ನೋಡುವ ಧೈರ್ಯವನ್ನೇ ಮಾಡುವುದಿಲ್ಲ!
  • ಅನ್ಯ ಧರ್ಮೀಯರಿಗೆ ತಕ್ಕ ಪ್ರತ್ಯುತ್ತರ ನೀಡಲು ಇಂತಹ ಧರ್ಮನಿಷ್ಠ ಹಿಂದೂಗಳೇ ಎಲ್ಲೆಡೆ ಬೇಕಾಗಿದ್ದಾರೆ!