|

ಶೆಗಾಂವ್ (ಬುಲ್ಡಾಣ ಜಿಲ್ಲೆ) – ಪ್ರಸ್ತುತ ಯುದ್ಧದ ಹಿನ್ನೆಲೆಯಲ್ಲಿ ಗ್ಯಾಸ್ ಸಿಲಿಂಡರ್ ಮತ್ತು ಇಂಧನದ ಕೊರತೆ ಕಂಡುಬರುತ್ತಿದೆ; ಆದರೆ ಇಲ್ಲಿನ ಶ್ರೀ ಸಂತ ಗಜಾನನ ಮಹಾರಾಜ್ ಸಂಸ್ಥಾನವು ಮಾಡಿರುವ ಪ್ರಯತ್ನ ಶ್ಲಾಘನೀಯವಾಗಿದೆ. ಇಲ್ಲಿ ಪ್ರತಿದಿನ 50 ಸಾವಿರ ಭಕ್ತರಿಗೆ ನಿರಂತರವಾಗಿ ಮಹಾಪ್ರಸಾದವನ್ನು ವಿತರಿಸಲಾಗುತ್ತಿದೆ. ಸಂಸ್ಥಾನವು ಇಂಧನವು ಹೇರಳವಾಗಿ ಲಭ್ಯವಿದ್ದಾಗಲೇ ಪರ್ಯಾಯ ಶಕ್ತಿಯ ಬಗ್ಗೆ ಚಿಂತನೆ ನಡೆಸಿತು.
☀️ Self-Reliance in Service of Devotees! 🙏
Amid the ongoing #LPGcrisis, a remarkable initiative by Shri Gajanan Maharaj Sansthan, Shegaon 🚩
🍛 Mahaprasad for 50,000+ devotees is now prepared using solar energy!
🔆 70% of the cooking is done using solar power
🔥 The… https://t.co/H0dZNX1wHI pic.twitter.com/pTeaLnG0Og
— Sanatan Prabhat (@SanatanPrabhat) March 12, 2026
ಇಲ್ಲಿನ ಶೇ. 70 ರಷ್ಟು ಅಡುಗೆಯನ್ನು ಕೇವಲ ಸೌರಶಕ್ತಿಯ ಮೂಲಕ ಮಾಡಲಾಗುತ್ತದೆ ಮತ್ತು ಉಳಿದ ಶೇ. 30 ರಷ್ಟು ಅಡುಗೆಗೆ ಸಾಂಪ್ರದಾಯಿಕ ಕಟ್ಟಿಗೆಯನ್ನು ಬಳಸಲಾಗುತ್ತದೆ. ತುರ್ತು ಪರಿಸ್ಥಿತಿಯಲ್ಲಿ ಶೆಗಾಂವ್ ಸಂಸ್ಥಾನವು ನೈಸರ್ಗಿಕ ಸಂಪನ್ಮೂಲಗಳನ್ನು ಬಳಸಿಕೊಂಡು ‘ಆತ್ಮನಿರ್ಭರತೆ’ (ಸ್ವಾವಲಂಬನೆ) ಸಾಧಿಸಿದೆ!
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!