ಶಾಹಜಹಾನ್‌ಪುರ (ಉತ್ತರ ಪ್ರದೇಶ) ಇಲ್ಲಿನ ಘಟನೆ

ಶಾಹಜಹಾನ್‌ಪುರ (ಉತ್ತರ ಪ್ರದೇಶ) – ಶಾಹವಜನಗರದಲ್ಲಿರುವ ಜನತಾ ವಿವಾಹ ಮಂಟಪದಲ್ಲಿ, ೯ನೇ ತರಗತಿಯಲ್ಲಿ ಓದುತ್ತಿದ್ದ ಅಪ್ರಾಪ್ತ ಹಿಂದೂ ಹುಡುಗಿಯ ಜೊತೆ ಮುಸ್ಲಿಂ ಯುವಕನೊಂದಿಗೆ ಆಗುತ್ತಿದ್ದ ಮದುವೆಯನ್ನು, ಹಿಂದೂ ಸಂಘಟನೆಯವರು ಪೋಲಿಸರೊಂದಿಗೆ ಮದುವೆ ಸ್ಥಳಕ್ಕೆ ತಲುಪಿ ವಿವಾಹವನ್ನು ತಡೆದರು. ಈ ಸಂದರ್ಭದಲ್ಲಿ ದೊಡ್ಡ ಗಲಾಟೆ ಉಂಟಾಯಿತು. ಪೋಲಿಸರು ಎರಡೂ ಕಡೆಯ ಜನರನ್ನು ವಶಕ್ಕೆ ಪಡೆದರು. ಪೋಲಿಸರಿಗೆ ಇಲ್ಲಿಯವರೆಗೆ ಯಾವುದೇ ಲಿಖಿತ ದೂರು ಬಂದಿಲ್ಲ. ‘ವಿಚಾರಣೆ ನಡೆಯುತ್ತಿದ್ದು, ನಂತರ ಕಾನೂನು ಕ್ರಮ ಕೈಗೊಳ್ಳಲಾಗುವುದು’, ಎಂದು ತಿಳಿಸಲಾಗಿದೆ. ಹುಡುಗಿಯ ವಯಸ್ಸು ೧೬ ವರ್ಷ ಎಂದು ತಿಳಿದುಬಂದಿದ್ದು, ಆಕೆಯು ತನ್ನ ಹೇಳಿಕೆಯಲ್ಲಿ ತನ್ನ ವಯಸ್ಸು ೧೭ ವರ್ಷ ಎಂದು ತಿಳಿಸಿದ್ದಾಳೆ.
ಈ ಪ್ರಕರಣದಲ್ಲಿ ಸಂಬಂಧಪಟ್ಟವರಿಗೆ ಕಾನೂನಿನ ಭಯವಿಲ್ಲ ಎಂದು ಉಲ್ಲೇಖಿಸಿದ ಕೆಲವು ಜನರು ಆರೋಪಿಗಳ ಮೇಲೆ ಧಾರ್ಮಿಕ ಮತಾಂತರ ಮತ್ತು ವಂಚನೆ ಸಂಬಂಧಿತ ಕಠಿಣ ಕಲಂಗಳನ್ನು ವಿಧಿಸಬೇಕು ಮತ್ತು ಇಂತಹ ಘಟನೆಗಳನ್ನು ನಿಲ್ಲಿಸುವುದಕ್ಕಾಗಿ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕು, ಎಂದು ಒತ್ತಾಯಿಸಿದ್ದಾರೆ.
🚨 Shahjahanpur, Uttar Pradesh: A minor Hindu girl was nearly married off to a Muslim youth – but Hindu organizations intervened and stopped it!
When such fanatic acts repeat again and again, a stringent deterrent law with the harshest penalty provisions is no longer optional,… pic.twitter.com/eOQKCfFcEb
— Sanatan Prabhat (@SanatanPrabhat) December 9, 2025
ಸಂಪಾದಕೀಯ ನಿಲುವುಇಂತಹ ಮತಾಂಧರಿಗೆ ಈಗ ಗಲ್ಲು ಶಿಕ್ಷೆ ವಿಧಿಸುವ ಕಾನೂನು ಜಾರಿಗೊಳಿಸುವುದು ಅನಿವಾರ್ಯವಾಗಿದೆ! |
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!