ಸಂತ್ರಸ್ತರ ಅಶ್ಲೀಲ ವಿಡಿಯೋಗಳನ್ನು ಮಾಡಿ ಹಣ ಸುಲಿಗೆ ಮಾಡುತ್ತಿದ್ದ ರಿಯಾಜ್ ಎಂಬ ಪೋಲೀಸ್ ನ ಬಂಧನ

ಲಕ್ಷ್ಮಣಪುರಿ (ಉತ್ತರ ಪ್ರದೇಶ) – ಹೊಟೇಲ್‌ನಲ್ಲಿ ಸಂತ್ರಸ್ತರ ಅಶ್ಲೀಲ ವಿಡಿಯೋಗಳನ್ನು ಮಾಡಿ ಅವರಿಂದ ಹಣ ಸುಲಿಗೆ ಮಾಡುತ್ತಿದ್ದ ರಿಯಾಜ್ ಎಂಬ ಪೋಲೀಸ್ ಕಾನ್‌ಸ್ಟೆಬಲ್‌ನನ್ನು ಬಂಧಿಸಲಾಗಿದೆ. ನ್ಯಾಯಾಲಯವು ಆತನಿಗೆ ೧೪ ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ. ಈ ಗ್ಯಾಂಗ್‌ನಲ್ಲಿದ್ದ ೧ ಯುವತಿ ಮತ್ತು ೧ ಯುವಕನನ್ನು ಈಗಾಗಲೇ ಜೈಲಿಗೆ ಕಳುಹಿಸಲಾಗಿದೆ. ಈ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಪ್ರವೇಶ ಭಾರದ್ವಾಜ್ ಸೇರಿದಂತೆ ಇತರರಿಗಾಗಿ ಶೋಧ ಕಾರ್ಯ ನಡೆಯುತ್ತಿದೆ.

೧. ಕಮಲಾನಗರ ಪೊಲೀಸರು ರಿಯಾಜ್‌ನನ್ನು ಕಾನ್ಪುರದಿಂದ ಬಂಧಿಸಿದ್ದಾರೆ. ಸಂತ್ರಸ್ತರ ಅಶ್ಲೀಲ ಫೋಟೋಗಳನ್ನು ತೆಗೆದು ನಂತರ ಬೆದರಿಸಿ ಅವರಿಂದ ಹಣ ಸುಲಿಗೆ ಮಾಡುವ ಗ್ಯಾಂಗ್‌ನ ಸದಸ್ಯ ರಿಯಾಜ್ ಎಂದು ತಿಳಿದುಬಂದಿದೆ.

೨. ಪೋಲೀಸ್ ಹುದ್ದೆಯ ದುರುಪಯೋಗ ಪಡೆದು, ರಿಯಾಜ್ ಸಂತ್ರಸ್ತರಿಗೆ ಬೆದರಿಕೆ ಹಾಕಿ ಹಣ ಸುಲಿಗೆ ಮಾಡುತ್ತಿದ್ದ ಗ್ಯಾಂಗ್‌ನ ಅಪರಾಧಿಗಳಿಗೆ ರಕ್ಷಣೆ ನೀಡುತ್ತಿದ್ದನೆಂದು ಸ್ಪಷ್ಟವಾಗಿದೆ.

೩. ಈ ಹಿಂದೆ ಪೋಲೀಸರು ಮೈನ್‌ಪುರಿಯ ಒಬ್ಬ ಯುವತಿ ಮತ್ತು ಬಾಹ್‌ ಇಲ್ಲಿಯ ಗಣೇಶ್ ಎಂಬ ಅಪರಾಧಿಯನ್ನು ಬಂಧಿಸಿದ್ದರು. ‘ಅವರು ಒಬ್ಬ ಯುವಕನೊಂದಿಗೆ ಸ್ನೇಹ ಬೆಳೆಸಿ ಆತನ ಅಶ್ಲೀಲ ವಿಡಿಯೋ ಮಾಡಿ ೪ ಲಕ್ಷ ರೂಪಾಯಿ ಬೇಡಿಕೆ ಇಟ್ಟಿದ್ದರು’ ಎಂದು ಆರೋಪಿಸಲಾಗಿದೆ.

೪. ಆಗ್ರಾದಲ್ಲಿ ಪೋಲೀಸ್ ಕಾನ್‌ಸ್ಟೆಬಲ್ ಆಗಿ ನೇಮಕಗೊಂಡಿದ್ದಾಗ ರಿಯಾಜ್ ರೈಫಲ್‌ನೊಂದಿಗೆ ಕಾರಿನಲ್ಲಿ ಸುತ್ತಾಡುತ್ತಿದ್ದ ಕಾರಣ ಚರ್ಚೆಯಲ್ಲಿದ್ದ. ಆತನ ವರ್ಗಾವಣೆ ಎಲ್ಲಾದರೂ ಆದರೂ, ಆತ ಯಾವಾಗಲೂ ಸಮವಸ್ತ್ರ ಧರಿಸದೆ ಸಾಮಾನ್ಯ ಬಟ್ಟೆಗಳಲ್ಲಿ ಓಡಾಡುತ್ತಿದ್ದ.

೫. ರಿಯಾಜ್ ಹಫ್ತಾ ವಸೂಲಿ ಮಾಡುತ್ತಿದ್ದನೆಂದು ಹಲವು ಬಾರಿ ಆರೋಪಗಳಾದರೂ, ಆತನ ಮೇಲಿನ ಕ್ರಮ ತಪ್ಪುತ್ತಿತ್ತು. ನಗರದ ವ್ಯಾಪಾರಿಗಳು, ನ್ಯಾಯವಾದಿಗಳು, ರಾಜಕೀಯ ವ್ಯಕ್ತಿಗಳು ಮತ್ತು ಅಪರಾಧ ಜಗತ್ತಿನೊಂದಿಗೆ ಆತನಿಗೆ ಸಂಬಂಧವಿತ್ತು.

ಸಂಪಾದಕೀಯ ನಿಲುವು

  • ಹೆಚ್ಚಿನ ಮುಸಲ್ಮಾನರು ಎಷ್ಟೇ ವಿದ್ಯಾವಂತರಾಗಿದ್ದರೂ ಅಥವಾ ದೊಡ್ಡ ಹುದ್ದೆಯಲ್ಲಿದ್ದರೂ ಅವರೊಳಗಿನ ಅಪರಾಧ ಪ್ರವೃತ್ತಿ ಹೋಗುವುದಿಲ್ಲ ಎನ್ನುವುದೇ ಸತ್ಯ!
  • ಪೋಲೀಸ್ ಇಲಾಖೆಯಲ್ಲಿ ಇಂತಹ ಅಪರಾಧ ಪ್ರವೃತ್ತಿಯ ಪೋಲೀಸರು ತುಂಬಿದ್ದರೆ, ಸಮಾಜದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಹೇಗೆ ಕಾಪಾಡಲಾಗುತ್ತದೆ?