೬ ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಮಾಡಿ ಕೊಲೆ: ಅಪರಾಧಿ ರಜಾಕ್ ಖಾನ್‌ಗೆ ಗಲ್ಲು ಶಿಕ್ಷೆ

ಸಂತ್ರಸ್ತ ಕುಟುಂಬಕ್ಕೆ ೧೭ ಲಕ್ಷ ರೂಪಾಯಿ ನಷ್ಟ ಪರಿಹಾರ ನೀಡಲು ಆದೇಶ

ವಲ್ಸಾಡ್ (ಗುಜರಾತ್) – ವಲ್ಸಾಡ್ ಜಿಲ್ಲೆಯ ದುಡ್ರಾ ಫಾಳಿಯಾ ಗ್ರಾಮದಲ್ಲಿ ಅಕ್ಟೋಬರ್ ೨೩, ೨೦೨೩ ರಂದು ೬ ವರ್ಷದ ಬುಡಕಟ್ಟು ಜನಾಂಗದ ಬಾಲಕಿಯ ಮೇಲೆ ಅತ್ಯಾಚಾರ ಮಾಡಿ ಅವಳ ಕೊಲೆ ಮಾಡಲಾಗಿತ್ತು. ಈ ಅಪರಾಧಕ್ಕಾಗಿ ೪೨ ವರ್ಷದ ರಜಾಕ್ ಖಾನ್ ಗೆ ನ್ಯಾಯಾಲಯವು ಗಲ್ಲು ಶಿಕ್ಷೆ ವಿಧಿಸಿದೆ. ಅಲ್ಲದೆ, ಸಂತ್ರಸ್ತ ಕುಟುಂಬಕ್ಕೆ ೧೭ ಲಕ್ಷ ರೂಪಾಯಿ ಪರಿಹಾರ ನೀಡುವಂತೆ ನ್ಯಾಯಾಲಯವು ಆದೇಶಿಸಿದೆ.

ಸಂಪಾದಕೀಯ ನಿಲುವು

ಇಂತಹ ಪ್ರತಿಯೊಂದು ಘಟನೆಯಲ್ಲಿ ಅಪರಾಧಿಗೆ ಇದೇ ರೀತಿಯ ಶಿಕ್ಷೆಯಾಗಬೇಕು!