
ಲಂಡನ್ (ಬ್ರಿಟನ್) – ‘ಬ್ರಿಟಿಷ್ ಬ್ರಾಡ್‌ಕಾಸ್ಟಿಂಗ್ ಕಾರ್ಪೊರೇಷನ್,'(ಬಿಬಿಸಿ) ಪ್ರಸಾರ ಮಾಧ್ಯಮವು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಕ್ಷಮೆ ಕೇಳಿದೆ; ಆದರೆ, ‘ನಾವು ಟ್ರಂಪ್ ಅವರ ಯಾವುದೇ ಮಾನಹಾನಿ ಮಾಡಿಲ್ಲ. ಆದ್ದರಿಂದ, ಮಾನಹಾನಿ ಮೊಕದ್ದಮೆ ಹೂಡಲು ಯಾವುದೇ ಕಾನೂನಿನ ಆಧಾರವಿಲ್ಲ’ ಎಂದೂ ಸಹ ವಾದಿಸಿದೆ.
BBC apologises after misrepresenting U.S. President Donald Trump.
But when it comes to India, the pattern is the same every time –
🟥 Anti-India narrative🟧 Anti-Hindu slant
Despite repeatedly maligning India and Hindus, the BBC has never apologised – and likely never will.… pic.twitter.com/pN3CUJtgIn
— Sanatan Prabhat (@SanatanPrabhat) November 15, 2025
ಈ ಸಂಬಂಧ, ಬಿಬಿಸಿಯ ಅಧ್ಯಕ್ಷ ಸಮೀರ್ ಷಾ ಅವರು ಶ್ವೇತಭವನಕ್ಕೆ (ವೈಟ್ ಹೌಸ್‌ಗೆ) ವೈಯಕ್ತಿಕ ಪತ್ರವೊಂದನ್ನು ಕಳುಹಿಸಿದ್ದಾರೆ. ಜನವರಿ 6, 2021 ರಂದು ಟ್ರಂಪ್ ಅವರು ಮಾಡಿದ ಭಾಷಣದ ನಂತರ ಕೆಲವು ಬೆಂಬಲಿಗರು ಸಂಸತ್ತಿನ ಮೇಲೆ ದಾಳಿ ಮಾಡಿದ್ದರು. ಆಗ ಟ್ರಂಪ್ ಅವರ ಭಾಷಣದ ಬಗ್ಗೆ ನಮ್ಮಿಂದಾದ ಅಜಾಗರೂಕತೆಯಿಂದ ದಾರಿ ತಪ್ಪಿಸುವ ವರದಿಯಾಗಿದೆ’ ಎಂದು ಒಪ್ಪಿಕೊಂಡು ಪತ್ರದಲ್ಲಿ ವಿಷಾದ ವ್ಯಕ್ತಪಡಿಸಿದ್ದಾರೆ.
ಸಂಪಾದಕೀಯ ನಿಲುವುಬಿಬಿಸಿ ಭಾರತ ಮತ್ತು ಹಿಂದೂ ದ್ವೇಷಿಯಾಗಿದ್ದು ನಿರಂತರವಾಗಿ ಭಾರತ ಮತ್ತು ಹಿಂದೂಗಳ ಮಾನಹಾನಿ ಮಾಡುವ ವರದಿಗಳನ್ನು ಪ್ರಸಾರ ಮಾಡಿದೆ ಮತ್ತು ಮಾಡುತ್ತಲೇ ಇದೆ. ಆದರೆ ಭಾರತೀಯ ನಾಗರಿಕರಿಗೆ ಹಾಗೂ ಹಿಂದೂಗಳಿಗೆ ಎಂದೂ ಕ್ಷಮೆ ಕೇಳುವುದಿಲ್ಲ, ಎಂಬುದನ್ನು ಗಮನದಲ್ಲಿಟ್ಟುಕೊಂಡು, ಬಿಬಿಸಿಯನ್ನು ಭಾರತದಲ್ಲಿ ನಿಷೇಧಿಸಬೇಕು! |
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’
ಪಾಕಿಸ್ತಾನವನ್ನು ಮತ್ತೆ ‘ಎಫ್ಎಟಿಎಫ್’ನ ‘ಗ್ರೇ ಲಿಸ್ಟ್’ಗೆ ಸೇರಿಸಲು ಭಾರತದ ಸಿದ್ಧತೆ
ಪಾಕಿಸ್ತಾನದಲ್ಲಿ 125 ವರ್ಷ ಹಳೆಯ ಗುರುದ್ವಾರವನ್ನು ನೆಲಸಮಗೊಳಿಸಲು ಯತ್ನ : Pakistan Gurdwara
ಕರಾಚಿ ದಾಳಿಯ ಹಿಂದೆ ಭಾರತದ ಕೈವಾಡವಿದೆ ಎಂಬ ಆರೋಪವನ್ನು ತಳ್ಳಿಹಾಕಿದ ಭಾರತ! : India rejects Pakistan’s allegation