ಆನ್‌ಲೈನ್ ‘ಬೆಟ್ಟಿಂಗ್ ಅಪ್ಲಿಕೇಶನ್’ ಜಾಹೀರಾತಿನಿಂದ ಗಳಿಸಿದ ಹಣದಿಂದ ಆಸ್ತಿ ಖರೀದಿಸಿದ ಆರೋಪ
(ಆನ್ ಲೈನ್ ಬೆಟ್ಟಿಂಗ್ ಎಂದರೆ ಆನ್ ಲೈನ್ ಜೂಜಾಟ)

ನವದೆಹಲಿ – ಮಾಜಿ ಕ್ರಿಕೆಟಿಗರಾದ ಸುರೇಶ್ ರೈನಾ ಮತ್ತು ಶಿಖರ್ ಧವನ್ ಅವರಿಗೆ ಸಂಬಂಧಿಸಿದ ೧೧ ಕೋಟಿ ೧೪ ಲಕ್ಷ ರೂಪಾಯಿ ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯವು (‘ಇಡಿ’) ಮುಟ್ಟುಗೋಲುಹಾಕಿಕೊಂಡಿದೆ. ಆನ್‌ಲೈನ್ ಬೆಟ್ಟಿಂಗ್ಅಪ್ಲಿಕೇಶನ್ ‘1 ಎಕ್ಸ್ ಬೆಟ್’ (1XBet’) ನ ಜಾಹೀರಾತಿಗೆ ಸಂಬಂಧಿಸಿದಂತೆ ‘ಹಣಕಾಸು ದುರುಪಯೋಗ ತಡೆ ಕಾಯ್ದೆ’ಯ ಅಡಿಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
⚖️ BCCI Must Act – Betting Scams Tarnish Indian Cricket!
💰 ED attaches ₹11.14 cr assets of Raina & Dhawan in the 1xBet probe.
Both allegedly knowingly endorsed the illegal betting firm despite its unlicensed status in India! 🚫🏏
PC: @bsindia pic.twitter.com/4I0trqtfKc
— Sanatan Prabhat (@SanatanPrabhat) November 6, 2025
ಕೆಲವು ಪ್ರಸಿದ್ಧ ವ್ಯಕ್ತಿಗಳು ಈ ಅಪ್ಲಿಕೇಶನ್ ಮೂಲಕ ಗಳಿಸಿದ ಜಾಹೀರಾತಿನ ಹಣವನ್ನು ವಿವಿಧ ಆಸ್ತಿಗಳನ್ನು ಖರೀದಿಸಲು ಬಳಸಿದ್ದಾರೆ. ಈ ಹಣವನ್ನು ಅಪರಾಧದಿಂದ ಗಳಿಸಿದ ಆದಾಯ ಎಂದು ಪರಿಗಣಿಸಲಾಗಿದೆ. ಈ ಪ್ರಕರಣದಲ್ಲಿ ಕ್ರಿಕೆಟಿಗ ಯುವರಾಜ ಸಿಂಗ್, ರಾಬಿನ್ ಉತ್ತಪ್ಪ ಅವರೊಂದಿಗೆ ನಟ ಸೋನು ಸೂದ್, ನಟಿ ಮಿಮಿ ಚಕ್ರವರ್ತಿ (ತೃಣಮೂಲ ಕಾಂಗ್ರೆಸ್‌ನ ಮಾಜಿ ಸಂಸದೆ) ಮತ್ತು ಅಂಕುಶ್ ಹಾಜ್ರಾ (ಬಂಗಾಳಿ ನಟ) ಅವರನ್ನೂ ವಿಚಾರಣೆಗೆ (ತನಿಖೆಗೆ) ಒಳಪಡಿಸಲಾಗಿದೆ.
‘ಡಾಬರ್’ ಕಂಪನಿಯ ಮೋಸಂಬಿ ಜ್ಯೂಸ್ ಪ್ಯಾಕ್ ನಲ್ಲಿ ಕಪ್ಪು ಪಾಚಿ !
ರೈಲ್ವೆಯ ವಾತಾನುಕೂಲಿತ ಬೋಗಿಗಳಿಂದ ಚಾದರ, ಹೊದಿಕೆ ಮತ್ತು ಟವೆಲ್ ಕಳ್ಳತನದ ಘಟನೆಗಳಲ್ಲಿ ಏರಿಕೆ!
ಇಂಗ್ಲಿಷ್ ಭಾಷೆಯನ್ನು ಭಾರತದ ಸ್ಥಳೀಯ ಭಾಷೆ ಎಂದು ಪರಿಗಣಿಸಬಹುದೇ? – ಸುಪ್ರೀಂ ಕೋರ್ಟ್ ಪ್ರಶ್ನೆ
ನಮ್ಮ ಮತ್ತು ಭಾರತದ ಡಿ.ಎನ್.ಎ. ಒಂದೇ! – Afghanistan Minister
ಹಿಂದೂಗಳ ತೀವ್ರ ವಿರೋಧದ ನಂತರ ಕಲಾವಿದೆಯಿಂದ ಕ್ಷಮೆಯಾಚನೆ!
ಹಡಪ್ಸರ್ನಲ್ಲಿ ಹಿಂದುತ್ವನಿಷ್ಠ ಕಾರ್ಯಕರ್ತನ ಮೇಲೆ ಸಾಹಿಲ್ ಶೇಖ್ ಮತ್ತು ಆತನ ಗ್ಯಾಂಗ್ನಿಂದ ಹಿಂಸಾತ್ಮಕ ಹಲ್ಲೆ!