ಅಮೆರಿಕವು ವಿಧಿಸಿದ ಆಮದು ಸುಂಕದ ಮೇಲೆ ಚೀನಾದ ಪ್ರತಿಕ್ರಿಯೆ

ಬೀಜಿಂಗ್ (ಚೀನಾ) – ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಚೀನಾದ ಮೇಲೆ ಶೇ. ೧೦೦ರಷ್ಟು ಹೆಚ್ಚುವರಿ ಆಮದು ಸುಂಕವನ್ನು ಹೇರಿದ ನಂತರ, ಚೀನಾ ಪ್ರತಿಕ್ರಿಯೆ ವ್ಯಕ್ತಪಡಿಸಿದೆ. ಚೀನಾದ ಹಣಕಾಸು ಸಚಿವಾಲಯದ ವಕ್ತಾರರು, ಮೂಲತಃ ಚೀನಾ ಹೋರಾಡಲು ಬಯಸುವುದಿಲ್ಲ, ಆದರೆ ಚೀನಾ ಯುದ್ಧಕ್ಕೆ ಹೆದರುವುದಿಲ್ಲ. ಅಗತ್ಯವಿದ್ದರೆ, ಚೀನಾ ದೊಡ್ಡ ಕ್ರಮವನ್ನೂ ತೆಗೆದುಕೊಳ್ಳುತ್ತದೆ, ಎಂದು ಹೇಳಿದ್ದಾರೆ.
ಅಮೆರಿಕಕ್ಕೆ ಹೋಗುವ ಹಡಗುಗಳ ಮೇಲೆ ವಿಶೇಷ ಬಂದರು ಶುಲ್ಕ ವಿಧಿಸುತ್ತೇವೆ! – ಚೀನಾದ ಎಚ್ಚರಿಕೆ
ಅಮೆರಿಕಕ್ಕೆ ಹೋಗುವ ಹಡಗುಗಳ ಮೇಲೆ ನಾವು ವಿಶೇಷ ಬಂದರು ಶುಲ್ಕವನ್ನು ವಿಧಿಸುತ್ತೇವೆ. ಅಮೆರಿಕವು ನಮ್ಮ ಮೇಲೆ ವಿಧಿಸಿರುವ ಆಮದು ಸುಂಕದ ನಂತರ ರಕ್ಷಣಾತ್ಮಕ ಕ್ರಮವಾಗಿ ನಾವು ಈ ಹೆಜ್ಜೆ ಇಡಬೇಕಾಗುತ್ತದೆ. ಅಮೆರಿಕವು ತನ್ನ ನಿಲುವಿಗೆ ಬದ್ಧವಾಗಿದ್ದರೆ, ಚೀನಾ ತನ್ನ ಕಾನೂನು ಹಕ್ಕುಗಳು ಮತ್ತು ಹಿತಾಸಕ್ತಿಗಳನ್ನು ರಕ್ಷಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲು ಹಿಂಜರಿಯುವುದಿಲ್ಲ, ಎಂದು ಹೇಳಿದೆ.
ರಸ್ತೆಯಲ್ಲಿ ನಮಾಜ್ ಮತ್ತು ಅಜಾನ್ ನಿಷೇಧಿಸುವ ಚಿಂತನೆಯಲ್ಲಿ ಡೆನ್ಮಾರ್ಕ್ ಸರಕಾರ!
ಪಾಕಿಸ್ತಾನವನ್ನು ಶ್ಲಾಘಿಸಿದ ಅಮೆರಿಕದ ಉಪಾಧ್ಯಕ್ಷರ ವಿರುದ್ಧ ಅವರದ್ದೇ ಪಕ್ಷದ ಸಂಸದರು ಆಕ್ರೋಶ!
ಹುಡುಗಿಯ ಮೃತದೇಹವು ಕೆರೆಯಲ್ಲಿ ತೇಲುತ್ತಿದ್ದ ಸ್ಥಿತಿಯಲ್ಲಿ ಪತ್ತೆ!
ನಾವು ಹಿಂದೂ ಧರ್ಮದ ಮೇಲಿನ ದ್ವೇಷದ ವಿರುದ್ಧ ದೃಢವಾಗಿ ನಿಲ್ಲಬೇಕು !
ಯುಕ್ರೇನ್-ರಷ್ಯಾ ಯುದ್ಧದಲ್ಲಿ ಭಾರತೀಯ ಸೈನಿಕರನ್ನು ಶಾಂತಿ ಕಾರ್ಯಾಚರಣೆಗಾಗಿ ಕಳುಹಿಸುವ ಉಪರಾಷ್ಟ್ರಪತಿ ಜೆ.ಡಿ. ವ್ಯಾನ್ಸ್ ಅವರ ಪ್ರಸ್ತಾವನೆ : Indian Peace Keeping for Ukraine
ಸಿಂಧೂ ನದಿ ನೀರು ಹಂಚಿಕೆ ಒಪ್ಪಂದದ ವಿಚಾರದಲ್ಲಿ ಪಾಕಿಸ್ತಾನದಿಂದ ಕಾಶ್ಮೀರ ಗಡಿಯಲ್ಲಿ 35 ಡ್ರೋನ್ ವಿರೋಧಿ ಘಟಕಗಳ ನಿಯೋಜನೆ! : Indus Water Treaty Crisis