ಭಾರತ ಮತ್ತು ಚೀನಾದ ಮೇಲಿನ ಕ್ರಮಗಳ ಬಗ್ಗೆ ಪುಟಿನ್ ಅಮೆರಿಕವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ

ಬೀಜಿಂಗ್ (ಚೀನಾ) – ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅಮೆರಿಕಕ್ಕೆ ಎಚ್ಚರಿಕೆ ನೀಡಿದ್ದು, ಭಾರತ ಮತ್ತು ಚೀನಾದಂತಹ ದೊಡ್ಡ ದೇಶಗಳ ಮೇಲೆ ಒತ್ತಡ ಹೇರಲು ಪ್ರಯತ್ನಿಸಬಾರದು, ಎಂದು ಎಚ್ಚರಿಕೆ ನೀಡಿದ್ದಾರೆ. ಹೊಸ ವಸಾಹತುಶಾಹಿ ಯುಗವನ್ನು ಪ್ರಾರಂಭಿಸಿದ ದೇಶಗಳಾಗಿರುವ ಭಾರತ ಮತ್ತು ಚೀನಾದೊಂದಿಗೆ ಈ ರೀತಿ ಮಾತನಾಡಲು ಸಾಧ್ಯವಿಲ್ಲ. ತಮ್ಮ ಚೀನಾ ಭೇಟಿಯ ನಂತರ ಪುಟಿನ್ ಮಾಧ್ಯಮಗಳ ಮುಂದೆ ಅಮೆರಿಕದ ಮೇಲೆ ಆರೋಪ ಮಾಡುತ್ತಾ, ಅದು ಭಾರತ ಮತ್ತು ಚೀನಾದಂತಹ ದೇಶಗಳನ್ನು ಸುಂಕಗಳು ಮತ್ತು ನಿರ್ಬಂಧಗಳ ಮೂಲಕ ದುರ್ಬಲಗೊಳಿಸಲು ಪ್ರಯತ್ನಿಸುತ್ತಿದೆ. ಭಾರತ ಮತ್ತು ಚೀನಾ ನಮ್ಮ ‘ಪಾಲುದಾರರು’ ಆಗಿದ್ದಾರೆ. ಅಮೆರಿಕ ನಮ್ಮ ‘ಮಿತ್ರ ರಾಷ್ಟ್ರಗಳೊಂದಿಗೆ’ ಗೌರವದಿಂದ ಮಾತನಾಡಬೇಕು, ಎಂದು ಹೇಳಿದರು.
🇷🇺 Putin slams US arrogance!
⚠️ “America must speak with respect to its friendly nations – India & China!”
👉 India – 1.5B people
👉 China – an economic superpowerBoth have their own systems & sovereignty.
If US threatens ‘punishment’ – how will their leaders respond?
— Sanatan Prabhat (@SanatanPrabhat) September 4, 2025
ಪುಟಿನ್ ಅವರು ಮಂಡಿಸಿದ ವಿಷಯಗಳು!
1. ಭಾರತ ನೂರಾಐವತ್ತು ಕೋಟಿ ಜನಸಂಖ್ಯೆ ಹೊಂದಿದೆ. ಚೀನಾ ಒಂದು ಆರ್ಥಿಕ ಶಕ್ತಿಯಾಗಿದೆ. ಈ ದೇಶಗಳು ತಮ್ಮದೇ ಆದ ರಾಜಕೀಯ ವ್ಯವಸ್ಥೆ ಮತ್ತು ಕಾನೂನುಗಳನ್ನು ಹೊಂದಿವೆ. ಒಂದು ವೇಳೆ ಒಂದು ದೇಶಕ್ಕೆ ‘ನಾವು ನಿಮಗೆ ಶಿಕ್ಷೆ ನೀಡುತ್ತೇವೆ’ ಎಂದು ಹೇಳಿದರೆ, ಅದರ ನಾಯಕತ್ವ ಹೇಗೆ ಪ್ರತಿಕ್ರಿಯಿಸುತ್ತದೆ ಎಂದು ಯೋಚಿಸಬೇಕು.
2. ಅಮೆರಿಕ ವಸಾಹತುಶಾಹಿ ಮನಸ್ಥಿತಿಯನ್ನು ಬಿಡಬೇಕು. ಜಗತ್ತು ಈಗ ಬದಲಾಗಿದೆ ಎಂಬುದನ್ನು ಅಮೆರಿಕ ಅರ್ಥ ಮಾಡಿಕೊಳ್ಳಬೇಕು.
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’
ಚೀನಾದ ಸೇನೆಯೊಂದಿಗೆ ಪ್ರತಿ ವರ್ಷ ೧ ಸಾವಿರದ, ೧೦೦ ಬಾರಿ ಮುಖಾಮುಖಿ ಮಾತುಕತೆ!
ಪಾಕಿಸ್ತಾನವನ್ನು ಮತ್ತೆ ‘ಎಫ್ಎಟಿಎಫ್’ನ ‘ಗ್ರೇ ಲಿಸ್ಟ್’ಗೆ ಸೇರಿಸಲು ಭಾರತದ ಸಿದ್ಧತೆ
ಪಾಕಿಸ್ತಾನದಲ್ಲಿ 125 ವರ್ಷ ಹಳೆಯ ಗುರುದ್ವಾರವನ್ನು ನೆಲಸಮಗೊಳಿಸಲು ಯತ್ನ : Pakistan Gurdwara