ಹಿಂದೂ ಎಂದು ನಂಬಿಸಿ ಯುವತಿಯನ್ನು ವಂಚಿಸಿ, ಅನೇಕ ಬಾರಿ ಬಲತ್ಕಾರ ಮಾಡಿದ ನೌಶಾದ್ !

ಇಂದೋರ್‌ (ಮಧ್ಯಪ್ರದೇಶ) – ನೌಶಾದ್ ಎಂಬ ಯುವಕ ಒಬ್ಬ ಹಿಂದೂ ಯುವತಿಯೊಂದಿಗೆ ಇನ್‌ಸ್ಟಾಗ್ರಾಮ್ ಮೂಲಕ ಪರಿಚಯ ಮಾಡಿಕೊಂಡನು. ಆ ಯುವತಿ ‘ಎಂ.ಎ.’ ಓದುತ್ತಿದ್ದಳು. ನೌಶಾದ್ ತಾನು ಹಿಂದೂ ಎಂದು ಆಕೆಯನ್ನು ನಂಬಿಸಿ ಪ್ರೀತಿಯ ಬಲೆಗೆ ಬೀಳಿಸಿದನು. ಆಗಸ್ಟ್ 22 ರಂದು ನೌಶಾದ್ ಆಕೆಯನ್ನು ಪ್ರವಾಸಕ್ಕೆ ಕರೆದೊಯ್ಯುವ ನೆಪದಲ್ಲಿ ಧಾರ್‌ಗೆ ಕರೆದೊಯ್ದನು. ಅಲ್ಲಿ, ತನ್ನ ಸಹೋದರಿ ನೀಲೋಫರ್ ಅವರ ಮನೆಗೆ ಕರೆದೊಯ್ದು, ಅವಳು ತನ್ನ ಹೆಂಡತಿ ಎಂದು ಹೇಳಿ ಯುವತಿಯನ್ನು ಮನೆಯಲ್ಲಿ ಬಂಧಿಸಿದನು.

ಯುವತಿ ವಿರೋಧಿಸಿದಾಗ, ಇಸ್ಲಾಂ ಧರ್ಮಕ್ಕೆ ಮತಾಂತರಗೊಳ್ಳುವಂತೆ ಅವಳ ಮೇಲೆ ಒತ್ತಡ ಹೇರಿ ಅನೇಕ ಬಾರಿ ಅತ್ಯಾಚಾರ ಮಾಡಿದನು. ಕೆಲವು ದಿನಗಳ ನಂತರ, ಅವಳು ಅವಕಾಶ ಪಡೆದು ಮನೆಯಿಂದ ತಪ್ಪಿಸಿಕೊಂಡು ಓಡಿಹೋದಳು. ಸಂತ್ರಸ್ತ ಯುವತಿ ತನ್ನ ಕುಟುಂಬದ ಸಹಾಯದಿಂದ ನೌಶಾದ್ ವಿರುದ್ಧ ಪೊಲೀಸ್ ದೂರು ದಾಖಲಿಸಿದ್ದಾಳೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆತನನ್ನು ಬಂಧಿಸುವ ಭರವಸೆ ನೀಡಿದ್ದಾರೆ.

ಸಂಪಾದಕೀಯ ನಿಲುವು

ಹಿಂದೂ ಸಂತ್ರಸ್ತೆ ಯುವತಿ ಮುಂದೊಂದು ದಿನ ಲವ್ ಜಿಹಾದ್ ವಿರೋಧಿ ಕಾನೂನಿನಿಂದ ಏನು ಪ್ರಯೋಜನವಾಗುತ್ತಿಲ್ಲ ಎಂದು ನೌಶಾದ್ ನನ್ನು ‘ಭೂಮಿಯಲ್ಲಿ ಗುಂಡಿ ತೋಡಿ ಸೊಂಟದವರೆಗೆ ಅವನನ್ನು ಹೂತು ಕಲ್ಲು ಎಸೆದು ಕೊಲ್ಲುವ ಶಿಕ್ಷೆ ವಿಧಿಸಿ’, ಎಂದು ಒತ್ತಾಯಿಸಿದರೆ, ಅದರಲ್ಲಿ ತಪ್ಪೇನಿದೆ?