|

ಲಕ್ಷ್ಮಣಪುರಿ (ಉತ್ತರ ಪ್ರದೇಶ) – ನವೆಂಬರ್ 2024ರಲ್ಲಿ ಇಲ್ಲಿ ಮುಸ್ಲಿಮರು ನಡೆಸಿದ ಗಲಭೆಗಳ ನಂತರ ಸ್ಥಾಪಿಸಲಾದ ನ್ಯಾಯಾಂಗ ಸಮಿತಿಯು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ವರದಿಯನ್ನು ಸಲ್ಲಿಸಿದೆ. ಸುಮಾರು 450 ಪುಟಗಳ ವರದಿಯಲ್ಲಿ ಶಾಹಿ ಜಾಮಾ ಮಸೀದಿ ಮತ್ತು ಹರಿಹರ ದೇವಾಲಯಕ್ಕೆ ಸಂಬಂಧಿಸಿದ ಮಾಹಿತಿಯೂ ಇದೆ. ಅದರ ಪ್ರಕಾರ, ಹರಿಹರ ದೇವಸ್ಥಾನದ ಐತಿಹಾಸಿಕ ಅಸ್ತಿತ್ವಕ್ಕೆ ಪುರಾವೆಗಳು ಲಭ್ಯವಾಗಿವೆ. ಸ್ವಾತಂತ್ರ್ಯದ ಸಮಯದಲ್ಲಿ, ಅಂದರೆ 1947ರಲ್ಲಿ, ಇಲ್ಲಿನ ಜನಸಂಖ್ಯೆಯಲ್ಲಿ ಹಿಂದೂಗಳು ಶೇಕಡಾ 45 ರಷ್ಟಿದ್ದರು; ಆದರೆ ಈಗ ಕೇವಲ ಶೇಕಡಾ 15-20 ರಷ್ಟು ಉಳಿದಿದ್ದಾರೆ. ಗಲಭೆಗಳು ಮತ್ತು ಮುಸ್ಲಿಮರ ತುಷ್ಟೀಕರಣ ರಾಜಕಾರಣದಿಂದಾಗಿ ಇಲ್ಲಿನ ಹಿಂದೂಗಳು ವಲಸೆ ಹೋಗಿದ್ದರಿಂದ ಮುಸ್ಲಿಮರ ಜನಸಂಖ್ಯೆ ಹೆಚ್ಚಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಸಂಭಲ ವರದಿಯಲ್ಲಿ ಮತ್ತೇನು ಇದೆ?
1. ಈ ವರದಿಯು ನವೆಂಬರ್ 24, 2024ರ ಹಿಂಸಾಚಾರವನ್ನು ಮಾತ್ರವಲ್ಲದೆ, ಸಂಭಲದ ಇತಿಹಾಸದಲ್ಲಿನ ಇತರ ಗಲಭೆಗಳು, ಅವುಗಳ ಸಂಖ್ಯೆ ಮತ್ತು ಆಗಿನ ಘಟನೆಗಳ ವಿವರಗಳನ್ನೂ ನೀಡುತ್ತದೆ.
2. 1947, 1948, 1953, 1958, 1962, 1976, 1978, 1980, 1990, 1992, 1995, 2001, 2019 ಮತ್ತು 2024ರಲ್ಲಿ ಸಂಭಲದಲ್ಲಿ ಗಲಭೆಗಳು ಸಂಭವಿಸಿವೆ. ವರದಿಯ ಪ್ರಕಾರ, ಸ್ವಾತಂತ್ರ್ಯದ ನಂತರ ಇಲ್ಲಿಯವರೆಗೆ ಒಟ್ಟು 15 ಗಲಭೆಗಳು ಈ ಪ್ರದೇಶದಲ್ಲಿ ನಡೆದಿವೆ.
ಸಂಭಲದಲ್ಲಿ ಭಯೋತ್ಪಾದಕ ಸಂಘಟನೆಗಳು ಸಕ್ರಿಯವಾಗಿವೆ
ಸಂಭಲವು ಅನೇಕ ಭಯೋತ್ಪಾದಕ ಸಂಘಟನೆಗಳ ಕೇಂದ್ರವಾಗಿದೆ ಎಂದು ವರದಿಯು ಸ್ಪಷ್ಟಪಡಿಸಿದೆ. ಅಲ್-ಕೈದಾ ಮತ್ತು ಹರ್ಕತ್-ಉಲ್-ಮುಜಾಹಿದೀನ್‌ನಂತಹ ಸಂಘಟನೆಗಳು ಇಲ್ಲಿ ತಮ್ಮ ಜಾಲವನ್ನು ಹರಡಿವೆ.
ಹಿಂದೂಗಳೇ ಅಲ್ಪಸಂಖ್ಯಾತರಾಗುತ್ತಿದ್ದಾರೆ, ಹಿಂದೂಗಳೇ ವಿಭಜನೆಗೊಳ್ಳುತ್ತಿದ್ದಾರೆ, ಹಿಂದೂಗಳೇ ಹತ್ಯೆಗೊಳಗಾಗುತ್ತಿದ್ದಾರೆ! – ಮಹಂತ ರಾಜುದಾಸ ಅವರ ಪ್ರತಿಕ್ರಿಯೆ

ಅಯೋಧ್ಯೆಯ ಹನುಮಾನ್‌ಗಢಿಯ ಮಹಂತ ರಾಜುದಾಸ ಅವರು ಪ್ರತಿಕ್ರಿಯೆ ನೀಡಿ, ಬಹುಸಂಖ್ಯಾತ ಹಿಂದೂಗಳ ದೇಶದಲ್ಲಿ ಹಿಂದೂಗಳೇ ಅಲ್ಪಸಂಖ್ಯಾತರಾಗುತ್ತಿದ್ದಾರೆ. ಹಿಂದೂಗಳೇ ವಿಭಜನೆಗೊಳ್ಳುತ್ತಿದ್ದಾರೆ ಮತ್ತು ಹಿಂದೂಗಳೇ ಹತ್ಯೆಗೊಳಗಾಗುತ್ತಿದ್ದಾರೆ. ಇದು ಕೇವಲ ಒಂದು ಸ್ಥಳದ ವಿಷಯವಲ್ಲ, ಇದು ಜಗತ್ತಿನಾದ್ಯಂತ ನಡೆಯುತ್ತಿದೆ. ಪ್ರಪಂಚದಲ್ಲಿ 57 ಮುಸ್ಲಿಂ ಬಹುಸಂಖ್ಯಾತ ದೇಶಗಳಿದ್ದು, ಅಲ್ಲಿ ಜೈನರು, ಸಿಖ್ಖರು, ಪಾರ್ಸಿಗಳು, ಯಹೂದಿಗಳು, ಕ್ರೈಸ್ತರು ಮತ್ತು ಹಿಂದೂಗಳು ಸಂಪೂರ್ಣವಾಗಿ ನಾಶವಾಗಿದ್ದಾರೆ. ಭಾರತದಲ್ಲಿಯೂ ಮುಸ್ಲಿಂ ಜನಸಂಖ್ಯೆ ಹೆಚ್ಚಿರುವ ಪ್ರದೇಶಗಳಲ್ಲಿ ಪರಿಸ್ಥಿತಿ ಹೀಗೆಯೇ ಇದೆ. ಗಲಭೆಗಳನ್ನು ನಡೆಸಿ ಹಿಂದೂ ಧರ್ಮಗುರುಗಳನ್ನು ಹತ್ಯೆ ಮಾಡುವ ಯೋಜನೆ ರೂಪಿಸಲಾಗಿದೆ ಮತ್ತು ಜನಸಂಖ್ಯೆಯ ಬದಲಾವಣೆ ಮಾಡಲಾಗಿದೆ ಎಂದು ವರದಿಯಲ್ಲಿ ಸ್ಪಷ್ಟವಾಗಿದೆ.
ಅಲ್ಲಾಹನನ್ನು ಮೆಚ್ಚಿಸಲು ಹಿಂದೂಗಳ ದೇವಸ್ಥಾನಗಳ ಮೇಲೆ ಮಸೀದಿಗಳನ್ನು ನಿರ್ಮಿಸಬೇಕೇ?
ಹಿಂದೂಗಳ ಮಠ-ಮಂದಿರಗಳ ಮೇಲೆ ನಿಯಂತ್ರಣ ಸಾಧಿಸುವುದು, ಪವಿತ್ರ ಸ್ಥಳಗಳ ಮೇಲೆ ಮಸೀದಿಗಳನ್ನು ನಿರ್ಮಿಸುವುದು, ಇದೇ ಏಕೆ ಅಗತ್ಯವಾಗಿದೆ? ಮಸೀದಿ ನಿರ್ಮಿಸಲು ಭಾರತದಲ್ಲಿ ಬೇರೆ ಸ್ಥಳಗಳಿಲ್ಲವೇ? ಅಲ್ಲಾಹನನ್ನು ಮೆಚ್ಚಿಸಲು ಹಿಂದೂಗಳ ದೇವಸ್ಥಾನಗಳ ಮೇಲೆ ಮಸೀದಿಗಳನ್ನು ನಿರ್ಮಿಸಬೇಕೇ? ಎಂದು ಮಹಂತ ರಾಜುದಾಸ ಪ್ರಶ್ನಿಸಿದ್ದಾರೆ. ಕುರಾನ್‌ನಲ್ಲಿನ ಕೆಟ್ಟ ಸಂಪ್ರದಾಯಗಳು ಸುಧಾರಣೆಯಾಗದಿದ್ದರೆ ಮತ್ತು ಕಟ್ಟರತೆಯ ಬೋಧನೆ ನಿಲ್ಲಿಸದಿದ್ದರೆ, ಈ ಕಟ್ಟರತೆಯ ಮನೋಭಾವ ಹಾಗೆಯೇ ಉಳಿಯುತ್ತದೆ. ಇಲ್ಲಿಯವರೆಗೆ ಆದ ಯಾವುದೇ ಮುಸ್ಲಿಂ ಚಿಂತಕರೂ ಹಿಂದೂಗಳನ್ನು ತಮ್ಮವರನ್ನಾಗಿ ಮಾಡಿಕೊಳ್ಳಲು ಅಥವಾ ಅವರಿಗೆ ಪ್ರಗತಿಯ ಅವಕಾಶ ನೀಡಲು ಪ್ರಯತ್ನಿಸಲಿಲ್ಲ. ಈ ಜನರು ಯಾವಾಗಲೂ ಒಂದೇ ವಿಚಾರದಲ್ಲಿದ್ದಾರೆ – ಹಿಂದೂಗಳು ಹೇಗೆ ನಾಶವಾಗಬೇಕು, ಹಿಂದೂಗಳು ಹೇಗೆ ಅಲ್ಪಸಂಖ್ಯಾತರಾಗಬೇಕು, ಅವರ ಪೂಜಾ ಸ್ಥಳಗಳ ಮೇಲೆ ನಾವು ಹೇಗೆ ನಿಯಂತ್ರಣ ಸಾಧಿಸಬೇಕು? ಇಂತಹ ಯೋಜನೆಗಳನ್ನು ರೂಪಿಸಿ ಅವರು ಕೆಲಸ ಮಾಡಿದ್ದಾರೆ. ಈ ವರದಿಯಿಂದ ಇದು ಸ್ಪಷ್ಟವಾಗಿದೆ.
ಸಂಪಾದಕೀಯ ನಿಲುವುಹಿಂದೂಗಳನ್ನು ಇಲ್ಲಿ ಪುನರ್ವಸತಿಗೊಳಿಸಲು ಉತ್ತರ ಪ್ರದೇಶ ಸರಕಾರವು ಸಮರೋಪಾದಿಯಲ್ಲಿ ಪ್ರಯತ್ನಿಸಬೇಕು. ರಾಜ್ಯದಲ್ಲಿ ಹೀಗಾದ ಎಲ್ಲ ಕಡೆಗಳಲ್ಲಿ ಹಿಂದೂಗಳ ಪುನರ್ವಸತಿ ಅಗತ್ಯವಾಗಿದೆ. ಅಲ್ಲದೆ, ಅವರಿಗೆ ಸ್ವಯಂ ರಕ್ಷಣೆ ಮತ್ತು ಪೊಲೀಸ್ ಬಂದೋಬಸ್ತ್ ಯೋಜನೆಯನ್ನು ಸಹ ಮಾಡಬೇಕು! |
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!