ಮೇಯರ್ ನಿಂದ ನಾಮಫಲಕಗಳನ್ನು ತೆಗೆದುಹಾಕಲು ಆದೇಶ

ಇಂದೋರ (ಮಧ್ಯಪ್ರದೇಶ) – ಇಂದೋರನ ಚಂದನನಗರ ಪ್ರದೇಶದಲ್ಲಿನ ಬೀದಿಗಳು ಮತ್ತು ರಸ್ತೆಗಳ ಹೆಸರುಗಳನ್ನು ಸ್ಥಳೀಯ ಮುಸ್ಲಿಂ ನಗರಸೇವಕಿ ಫಾತಿಮಾ ಖಾನ್ ಅವರು ಆಡಳಿತದ ಅನುಮತಿಯಿಲ್ಲದೆ ತಾವೇ ಬದಲಾಯಿಸಿ ಇಸ್ಲಾಂಗೆ ಸಂಬಂಧಿಸಿದ ಹೆಸರುಗಳನ್ನು ನೀಡಿದರು. ಇದಕ್ಕೆ ಭಾಜಪ ವಿರೋಧ ವ್ಯಕ್ತಪಡಿಸಿದ ನಂತರ, ನಗರದ ಮೇಯರ್ ನಾಮಫಲಕಗಳನ್ನು ತೆಗೆದುಹಾಕಲು ಆದೇಶಿಸಿದ್ದಾರೆ.
🚨 Indore Shock – Muslim corporator Fatima Khan unilaterally renamed streets with Islamic names, without admin approval!
🪧 Mishra Wala Rd ➡️ Khwaja Rd
🪧 Loha Gate ➡️ Raza Gate
🪧 Aam Wala Rd ➡️ Husaini Rd
⚠️ Imagine if a Hindu corporator tried this in a Muslim-majority… pic.twitter.com/ImxrdWhJK2
— Sanatan Prabhat (@SanatanPrabhat) August 26, 2025
ಹಿಂದಿನ ‘ಮಿಶ್ರಾ ವಾಲಾ ರೋಡ್’ ಬದಲಿಗೆ ಈಗ ‘ಖ್ವಾಜಾ ರೋಡ್’, ‘ಲೋಹಾ ಗೇಟ್’ ಬದಲಿಗೆ ‘ರಜಾ ಗೇಟ್’ ಮತ್ತು ‘ಆಮ್ ವಾಲಾ ರೋಡ್’ ಬದಲಿಗೆ ‘ಹುಸೇನಿ ರೋಡ್’ ಎಂದು ಹೆಸರುಗಳನ್ನು ಬದಲಾಯಿಸಲಾಗಿದೆ. ಸಾಮಾಜಿಕ ಮಾಧ್ಯಮಗಳ ಮೂಲಕ ಇದು ಹರಡಿದ ನಂತರ ಜನರು ಇದನ್ನು ವಿರೋಧಿಸಲು ಪ್ರಾರಂಭಿಸಿದರು. ಇದರ ಬಗ್ಗೆ ಮೇಯರ್ ಪುಷ್ಯಮಿತ್ರ ಭಾರ್ಗವ್ ಗಮನ ಹರಿಸಿದರು. ನಾಮಫಲಕಗಳನ್ನು ತಕ್ಷಣವೇ ತೆಗೆದುಹಾಕಲು ಮತ್ತು ಈ ಕೃತ್ಯ ಎಸಗಿದವರ ವಿರುದ್ಧ ಕ್ರಮ ಕೈಗೊಳ್ಳಲು ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ಅಲ್ಲದೆ, ಈ ವಿಷಯದ ಬಗ್ಗೆ ತನಿಖೆ ನಡೆಸುವಂತೆಯೂ ಆದೇಶಿಸಿದರು.
ಸಂಪಾದಕೀಯ ನಿಲುವು
|
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!