|

ಪುಣೆ, ಆಗಸ್ಟ್ 18 (ವಾರ್ತೆ.) – ವಾರಜೆ ಮಾಳವಾಡಿಯಲ್ಲಿ 19 ವರ್ಷದ ಹಿಂದೂ ವಿದ್ಯಾರ್ಥಿನಿಯು ಜಿಮ್ ಟ್ರೇನರ್ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾಳೆ. ಅವಳು ನೀಡಿದ ಹೇಳಿಕೆಯ ಪ್ರಕಾರ, ಅವಳ ಸ್ನೇಹಿತೆ ಶಿಫಾ ಶೇಖ್ ಹೇಳಿದಂತೆ ಪುಣೆಯ ಒಕಿನಾವಾ ಜಿಮ್‌ಗೆ ಸೇರಿಕೊಂಡಳು. ಆದರೆ, ಅಲ್ಲಿ ಜಿಮ್ ಮಾಲೀಕ ಮತ್ತು ಟ್ರೇನರ್ ಜಮೀಲ್ ಖಾನ್, ತರಬೇತಿಯ ಹೆಸರಿನಲ್ಲಿ ಪದೇ ಪದೇ ಅಶ್ಲೀಲವಾಗಿ ಸ್ಪರ್ಶಿಸಿ ಆಕೆಯ ಘನತೆಗೆ ಭಂಗ ತಂದಿದ್ದಾನೆ. ಜಮೀಲ್ ಶೇಖ್ ಅವಳನ್ನು ಜಿಮ್‌ನಲ್ಲಿ ಇರಿಸಿಕೊಂಡು, ‘ಇಸ್ಲಾಂ ಧರ್ಮ ಶ್ರೇಷ್ಠ, ನೀನು ಮತಾಂತರವಾಗಬೇಕು’ ಎಂದು ಹೇಳಿ ಒತ್ತಡ ಹೇರಿದ್ದಾನೆ. ಆತನ ವರ್ತನೆಯಿಂದ ಬೇಸತ್ತು, ಹಿಂದೂ ವಿದ್ಯಾರ್ಥಿನಿ ಜಿಮ್ ತೊರೆದಳು. ಆ ನಂತರ ಜಮೀಲ್ ನಿರಂತರವಾಗಿ ಫೋನ್ ಮಾಡಿ ಅವಳಿಗೆ ತೊಂದರೆ ಕೊಟ್ಟಿದ್ದಾನೆ ಎಂದು ಕೂಡ ಸಂತ್ರಸ್ತೆಯು ಆರೋಪಿಸಿದ್ದಾಳೆ. ಈ ಘಟನೆ ಜುಲೈ 1, 2024 ರಿಂದ ಜುಲೈ 7, 2025 ರ ಅವಧಿಯಲ್ಲಿ ನಡೆದಿದೆ. ಈ ಸಂಬಂಧ ವಿದ್ಯಾರ್ಥಿನಿ ಸಮರ್ಥ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.
#GymJihad and Hindu Girls Targeted
In #Pune, a #Hindu girl was persuaded to join a gym by her friend Shifa Sheikh (a repeat of the Kerala Story).#Gym trainer Jamil Khan, who was also teaching her martial arts, behaved obscenely with her during training, took her to the changing… pic.twitter.com/tDv3ern78L— Sakal Hindu Samaj (@sakal_hindu_) August 14, 2025
ಸಂಪಾದಕೀಯ ನಿಲುವು
|
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!