|
ಪೇಣ್ – ಇಲ್ಲಿನ ಸಾಯಿ ದೇವಾಲಯದಲ್ಲಿ ದೀಪ ಮತ್ತು ಗಂಟೆ ಕಳ್ಳತನದ ಆರೋಪದ ಮೇಲೆ ದಾಖಲಾದ ಪ್ರಕರಣದ ನಂತರ, ಆರೋಪಿಯನ್ನು ಖಾರಪಾಡಾದಲ್ಲಿ ಎಸ್‌ಟಿ ಬಸ್‌ನಿಂದ ಬಂಧಿಸಲಾಯಿತು. ಪೇಣ್ ಸೇರಿದಂತೆ ರಾಯಗಡದ ಇತರ ದೇವಾಲಯಗಳಲ್ಲೂ ಕಳ್ಳತನ ಮಾಡಿರುವುದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ. ಮಹೇಶ ನಂದಕುಮಾರ ಚಾಯನಾಖವಾ ಎಂಬುದು ಆತನ ಹೆಸರಾಗಿದ್ದೂ. ಆತ ಇತ್ತೀಚೆಗೆ ಅಲಿಬಾಗ್ ಜೈಲಿನಿಂದ ಬಿಡುಗಡೆಯಾಗಿದ್ದ.
ವಿಚಾರಣೆ ವೇಳೆ ಪೇಣ್, ವಡಖಲ್, ರೋಹಾ, ದಾದರ ಸಾಗರಿ ಮತ್ತು ಕೋಲಾಡ್‌ನ ದೇವಾಲಯಗಳಿಂದ ದೀಪ ಮತ್ತು ಗಂಟೆಗಳನ್ನು ಕದ್ದಿರುವುದು ಬೆಳಕಿಗೆ ಬಂದಿದೆ. ನ್ಯಾಯಾಲಯವು ಜುಲೈ ೨೯ ರವರೆಗೆ ಆರೋಪಿಯನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.
ಪನವೇಲ್‌ನಲ್ಲಿ ೨ ದೇವಾಲಯಗಳಲ್ಲಿ ಕಳ್ಳತನ ಮಾಡಿದವನ ಬಂಧನ !

ಪನವೇಲ್ – ಇಲ್ಲಿನ ತಕ್ಕಾ ಗ್ರಾಮದ ಸಾಯಿ ದೇವಾಲಯ ಮತ್ತು ಚಿಂಚಪಾಡಾದ ವಿಠ್ಠಲ ದೇವಾಲಯಗಳಲ್ಲಿ ಕಳ್ಳತನ ಮಾಡಿದ ರಾಹುಲ ಮೋರೆ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಸಾಯಿಬಾಬಾ ದೇವಾಲಯದಿಂದ ೭ ಸಾವಿರ ರೂಪಾಯಿ ಮತ್ತು ವಿಠ್ಠಲ ದೇವಾಲಯದಿಂದ ೩೮ ಸಾವಿರ ರೂಪಾಯಿ ಮೌಲ್ಯದ ವಸ್ತುಗಳನ್ನು ಕದ್ದಿರುವುದಾಗಿ ಆತ ಹೇಳಿಕೊಂಡಿದ್ದಾನೆ. ಈ ಸಂಬಂಧ ಆತನ ವಿರುದ್ಧ ಪ್ರಕರಣ ದಾಖಲಾಗಿದೆ.
ಸಂಪಾದಕೀಯ ನಿಲುವುಅಸುರಕ್ಷಿತ ಹಿಂದೂ ದೇವಾಲಯಗಳು ! |

ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!