
ಕೋಪರ್‌ಗಾಂವ್ (ನಗರ ಜಿಲ್ಲೆ) – ಇಲ್ಲಿಯ ವನಿತಾ ವಿಶ್ವನಾಥ್ ಹರಕಳ್ ಅವರಿಗೆ ಜಾಂಡೀಸ್ ಇತ್ತು. ಅವರು ಚಿಕಿತ್ಸೆ ಪಡೆಯುತ್ತಿದ್ದರು; ಆದರೆ ಕೋಪರ್‌ಗಾಂವ್ ಸಮತಾನಗರ ಚರ್ಚ್‌ನ ಪಾದ್ರಿ ಚಂದ್ರಶೇಖರ್ ಗೌಡ ಅವರು, ಅವರಿಗೆ ಹೊರಗಿನ ಬಾಧೆಯಾಗಿದೆ, ಯಾವುದೇ ಕಾಯಿಲೆ ಇಲ್ಲ ಎಂದು ಹೇಳಿದರು. ಅವರಿಗೆ ಯಾವುದೇ ಔಷಧಿಗಳನ್ನು ಕೊಡಬೇಡಿ ಎಂದರು. ನಂತರ, ಪಾದ್ರಿ ಚಂದ್ರಶೇಖರ್ ಗೌಡ ಅವರು ತಮ್ಮಲ್ಲಿದ್ದ ಎಣ್ಣೆ ಮತ್ತು ಮಂತ್ರಿಸಿದ ನೀರನ್ನು ದಿನಕ್ಕೆ 3-4 ಬಾರಿ ವನಿತಾ ಅವರಿಗೆ ಕುಡಿಯಲು ನೀಡುವಂತೆ ಹೇಳಿದರು. ಕುಟುಂಬದವರು ವನಿತಾ ಅವರ ಔಷಧಿಗಳನ್ನು ನಿಲ್ಲಿಸಿ, ಪಾದ್ರಿ ನೀಡಿದ ಎಣ್ಣೆ ಮತ್ತು ನೀರನ್ನು ವನಿತಾ ಅವರ ಮೇಲೆ ಚಿಮುಕಿಸಿ, ಅವರಿಗೆ ಆ ನೀರನ್ನು ಕುಡಿಸುತ್ತಾ ಬಂದರು. ಸರಿಯಾದ ವೈದ್ಯಕೀಯ ಚಿಕಿತ್ಸೆ ಸಿಗದೆ ವನಿತಾ ಅವರ ಆರೋಗ್ಯ ಹದಗೆಟ್ಟು ಅವರು ಮೃತಪಟ್ಟರು. ಇದರ ನಂತರ, ವನಿತಾ ಅವರ ಸಾವಿಗೆ ಪಾದ್ರಿ ಚಂದ್ರಶೇಖರ್ ಗೌಡ ಅವರೇ ಕಾರಣ ಎಂದು ಅವರ ಸಹೋದರ ಸಂಜಯ ಪಂಢರೆ ಅವರು ಕೋಪರ್‌ಗಾಂವ್ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಈ ಪ್ರಕರಣದಲ್ಲಿ ಚಂದ್ರಶೇಖರ್ ಗೌಡ ಅವರ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
🚨 Fatal Blind faith – but only few get media coverage and outcry from secular voices
Vinita Harkal, a Hindu woman from Kopargaon in Ahilyanagar district, was suffering from jaundice
Samatanagar Church's Father Chandrashekhar Gowda blocked her medicines and treated her by… pic.twitter.com/yQjDwzoU00
— Sanatan Prabhat (@SanatanPrabhat) July 13, 2025
ಸಂಪಾದಕೀಯ ನಿಲುವುಇಂತಹ ಪ್ರಕರಣಗಳಲ್ಲಿ ಹಿಂದೂದ್ವೇಷಿ ಅಂಧಶ್ರದ್ಧಾ ನಿರ್ಮೂಲನಾ ಸಮಿತಿ (ಅಂನಿಸ್) ಏಕೆ ಮೌನವಾಗಿರುತ್ತದೆ? ಹಿಂದೂ ಧರ್ಮದ ಸಂಪ್ರದಾಯಗಳನ್ನು ಮಾತ್ರ ಸುಳ್ಳು ಎಂದು ಹೇಳಲು ಪ್ರಯತ್ನಿಸುವ ಅಂನಿಸ್, ಇತರ ಧರ್ಮಗಳಲ್ಲಿನ ಜೀವಕ್ಕೆ ಅಪಾಯಕಾರಿಯಾದ ಅಂಧಶ್ರದ್ಧೆಗಳ ಬಗ್ಗೆ ತುಟಿಪಿಟಕ್ ಎನ್ನುವುದಿಲ್ಲ ಎಂಬುದನ್ನು ಗಮನಿಸಿ! |
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!