‘ಛತ್ರಪತಿ ಶಿವಾಜಿ ಮಹಾರಾಜ, ಮಹಾರಾಣಾ ಪ್ರತಾಪ, ಸ್ವಾತಂತ್ರ್ಯವೀರ ಸಾವರಕರ ಮತ್ತು ಕ್ರಾಂತಿಕಾರರನ್ನು ಟೀಕಿಸಿ ಗಾಂಧಿಯವರ ಅಹಿಂಸೆಯನ್ನು ಪ್ರಶಂಸಿಸುವ ಹಿಂದೂಗಳ ಸ್ಥಿತಿಯು ಅತ್ಯಂತ ಹದಗೆಟ್ಟಿದೆ. ಇದರಲ್ಲಿ ಆಶ್ಚರ್ಯವೇನು ? ಈ ಸ್ಥಿತಿಯಿಂದ ಹೊರಬರಲು ಏಕೈಕ ಪರಿಹಾರವೆಂದರೆ ಹಿಂದೂ ರಾಷ್ಟ್ರದ ಸ್ಥಾಪನೆ !’ ‘ದಂಗೆ, ಯುದ್ಧ, ನೈಸರ್ಗಿಕ ಆಪತ್ತುಗಳು ಇತ್ಯಾದಿ ಸಂಕಟಗಳಿಂದ ಸರಕಾರ, ಪೊಲೀಸ್ ಮತ್ತು ಸೇನೆ ಕಾಪಾಡಲಾರರು. ಕೇವಲ ದೇವರು ಕಾಪಾಡಬಲ್ಲನು. ಅದಕ್ಕಾಗಿಯಾದರೂ ಸಾಧನೆ ಮಾಡಿರಿ !’
– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ.