ಮೂಡುಬಿದಿರೆ – ಕಡಂದಲೆ ನದಿಯಲ್ಲಿ ಹಸು ಮತ್ತು ಕರುವಿನ 2 ತಲೆಗಳು ಪತ್ತೆ. ಸ್ಥಳೀಯರ ಪ್ರಕಾರ, ಹಸು ಮತ್ತು ಕರುವನ್ನು ಹತ್ಯೆ ಮಾಡಿದ ನಂತರ, ಅವುಗಳ ತಲೆಯನ್ನು ನದಿಗೆ ಎಸೆಯಲಾಯಿತು. ಈ ಭಾಗದಲ್ಲಿ ಅನಧಿಕೃತ ಕಸಾಯಿಖಾನೆ ಇದೆಯೇ ?, ಎಂಬ ಪ್ರಶ್ನೆ ಈಗ ಸ್ಥಳೀಯರಲ್ಲಿ ಮೂಡಿದೆ. ಗೋಹತ್ಯೆ ಮಾಡಿದವರು ಯಾರು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ ?
ಮೂಡುಬಿದಿರೆಯ ನದಿಯಲ್ಲಿ ಹಸು ಮತ್ತು ಕರುಗಳ ತಲೆಗಳು ಪತ್ತೆ
ಸಂಬಂಧಿತ ಲೇಖನಗಳು
- Illegal Mandi Masjid : ಅಕ್ರಮ ಮಸೀದಿ ನಿರ್ಮಾಣವನ್ನು ಕೆಡವಿ, ಇಲ್ಲದಿದ್ದರೆ ಸರ್ಕಾರ ಕೆಡವುತ್ತದೆ ! – ಹಿಮಾಚಲ ಪ್ರದೇಶದ ಮುನ್ಸಿಪಲ್ ಕೋರ್ಟ್
- Stone Pelting on Train : ಪ್ರಯಾಗ್ರಾಜ್-ಬಲಿಯಾ ಪ್ಯಾಸೆಂಜರ್ ರೈಲಿನ ಮೇಲೆ ಕಲ್ಲು ತೂರಾಟ : 3 ಜನರ ಬಂಧನ
- Gyanvapi Case : ಜ್ಞಾನವಾಪಿಯ ನೆಲಮಾಳಿಗೆ ದುರಸ್ತಿಯ ಬೇಡಿಕೆಯನ್ನು ತಿರಸ್ಕರಿಸಿದ ನ್ಯಾಯಾಲಯ !
- Mamata Ready to Resign : ‘ಜನರ ಹಿತಾಸಕ್ತಿಗಾಗಿ ನಾನು ರಾಜೀನಾಮೆ ನೀಡಲು ಸಿದ್ಧ !’ – ಮಮತಾ ಬ್ಯಾನರ್ಜಿ
- NCPCR on Madrasa Education : ಉತ್ತಮ ಶಿಕ್ಷಣಕ್ಕಾಗಿ ಮದರಸಾ ಸೂಕ್ತ ಸ್ಥಳವಲ್ಲ ! – ಮಕ್ಕಳ ಹಕ್ಕು ಆಯೋಗ
- ‘ವಂದೇ ಭಾರತ್’ ಎಕ್ಸ್ಪ್ರೆಸ್ನಲ್ಲಿ ಕಳ್ಳತನ; ಸಿಕ್ಕಿಬಿದ್ದವನ ಹೆಸರು ಹರ್ಷಿತ್ ಚೌಧರಿ ಆಲ್ಲ ಶಹಬಾಜ್ ಮುಷ್ತಾಕ್ ಅಲಿಖಾನ್