ಹಿಂದೂಗಳು ‘ಆವಾಮಿ ಲೀಗ್’ ಪಕ್ಷದ ಬೆಂಬಲಿಗರಿರುವುದರಿಂದ ಅವರ ಮೇಲೆ ದಾಳಿ ! – ಭಾರತದಲ್ಲಿನ ಮುಸ್ಲಿಮ ಪರ ವೆಬ್ಸೈಟ್ ‘ಸ್ಕ್ರೋಲ್’
ನ್ಯೂಯಾರ್ಕ್ (ಅಮೇರಿಕಾ)/ದೆಹಲಿ – ಜಿಹಾದಿ ಕಟ್ಟರವಾದಿ ಮುಸಲ್ಮಾನರು ಬಾಂಗ್ಲಾದೇಶದಲ್ಲಿ ಹಿಂದುಗಳ ವಿರೋಧದಲ್ಲಿ ರಕ್ತತಾಂಡವವಾಡುತ್ತಿದೆ. ಅನೇಕ ಹಿಂದೂಗಳನ್ನು ಸಾಯಿಸಲಾಗಿದ್ದು ನೂರಾರು ಹಿಂದುಗಳ ಮನೆಗಳು ಮತ್ತು ಅಂಗಡಿಗಳನ್ನು ಲೂಟಿ ಮಾಡಿ ಬೆಂಕಿ ಹಚ್ಚಿದ್ದಾರೆ. ಅನೇಕ ದೇವಸ್ಥಾನಗಳಿಗೆ ಬೆಂಕಿ ಹಚ್ಚಲಾಗಿದ್ದು ಕೆಲವು ಹಿಂದೂ ಮಹಿಳೆಯರ ಮೇಲೆ ಬಲಾತ್ಕಾರ ಕೂಡ ನಡೆದಿದೆ. ಇಂತಹದರಲ್ಲಿ ಪಾಶ್ಚಿಮಾತ್ಯ ಪ್ರಸಾರ ಮಾಧ್ಯಮಗಳು ಹಿಂದೂ ವಿರೋಧಿ ವರದಿ ಮಾಡಿವೆ. ನ್ಯೂಯಾರ್ಕ್ ಟೈಮ್ಸ್ ಕೂಡ ‘ಬಾಂಗ್ಲಾದೇಶದಲ್ಲಿನ ಹಿಂದೂಗಳ ಮೇಲಿನ ಹಿಂಸಾಚಾರಕ್ಕೆ ‘ಮುಸಲ್ಮಾನರ ಸೇಡು (ರಿವೆಂಜ್)’ ಎಂದು ಹೇಳಿದೆ, ಹಾಗೂ ಹಿಂದೂದ್ವೇಷಿ ಭಾರತೀಯ ವೆಬ್ಸೈಟ್ ‘ಸ್ಕ್ರೋಲ್’ ಕೂಡ ಹಿಂದುಗಳ ಮೇಲಿನ ಈ ಹಿಂಸಾಚಾರದ ಅಪವಾದವನ್ನು ಭಾರತದ ಹಿಂದುಗಳ ಮೇಲೆ ಹೊರೆಸಿದೆ.
‘ನ್ಯೂಯಾರ್ಕ್ ಟೈಮ್ಸ್’ ಬಾಂಗ್ಲಾದೇಶದಲ್ಲಿನ ಹಿಂಸಾಚಾರದ ಕುರಿತು ಬರೆದಿರುವ ಮುಖ್ಯ ಲೇಖನದಲ್ಲಿನ ಅಂಶಗಳು ಹೀಗಿವೆ… !
೧. ಲೇಖನದ ಶೀರ್ಷಿಕೆ ‘ಬಾಂಗ್ಲಾದೇಶದಲ್ಲಿನ ಹಿಂದುಗಳ ಮೇಲಿನ ದೌರ್ಜನ್ಯ ‘ಸೇಡು ಎಂದು ಮಾಡಿರುವ ದಾಳಿ’ ಎಂದು ವರ್ಣಿಸಿದೆ. ಇದರಿಂದ ಈ ದೈನಿಕಕ್ಕೆ, ಹಿಂದೆ ಹಿಂದುಗಳಿಂದ ಇಸ್ಲಾಮಿ ಕಟ್ಟರವಾದಿಗಳ ಮೇಲೆ ಅನ್ಯಾಯವಾಗಿತ್ತು, ಈಗ ಅದರ ಸೇಡು ತೀರಿಸಿಕೊಳ್ಳಲಾಗುತ್ತಿದೆ ಎಂದು ಹೇಳುವುದಿದೆ.
೨. ದಾಳಿಕೋರರು ಈ ಕಟ್ಟರ ಇಸ್ಲಾಮಿ ಆಗಿರುವುದರಿಂದ ಹಿಂದುಗಳ ಮೇಲೆ ದಾಳಿ ಅಲ್ಲದೆ ಅದು ಶೇಖ ಹಸೀನಾ ಇವರ ಬೆಂಬಲಿಗರ ಮೇಲೆ ನಡೆಯುವ ದಾಳಿ ಎಂದು ಹೇಳಿದೆ. ಇದರಿಂದ ಅವರು, ಈ ದಾಳಿಗಳು ಧಾರ್ಮಿಕವಾಗಿ ಇರದೆ ರಾಜಕೀಯ ಸ್ವರೂಪದ್ದಾಗಿದೆ ಎಂದು ಹೇಳುವುದಿದೆ.
ಬಾಂಗ್ಲಾದೇಶದಲ್ಲಿನ ಹಿಂದೂ ವಿರೋಧಿ ಹಿಂಸಾಚಾರಕ್ಕಾಗಿ ‘ಸ್ಕ್ರೋಲ್ ಡಾಟ್ ಇನ್’ ಭಾರತದಲ್ಲಿನ ಹಿಂದೂಗಳೇ ಹೊಣೆ ಹೇಳಿದೆ ‘ಸ್ಕ್ರೋಲ್’
೧. ಅಧಿಕಾರ ಯಶಸ್ವಿಯಾಗಿ ಬದಲಾದನಂತರ ಕೂಡ ಸರ್ವಾಧಿಕಾರಿ ಅವಾಮಿ ಲೀಗ್ ಸರಕಾರದ ವಿರೋಧದಲ್ಲಿನ ಆಕ್ರೋಶ ಹಿಂಸಾಚಾರದ ರೂಪದಲ್ಲಿ ವ್ಯಕ್ತಪಡಿಸುತ್ತಿದ್ದಾರೆ. ಪ್ರತಿಯೊಂದು ಅಧಿಕಾರ ಬದಲಾವಣೆಯಾದ ನಂತರ ಹಿಂಸಾಚಾರ ನಡೆಯುತ್ತದೆ ಇದರಲ್ಲಿ ವಿಶೇಷವೇನು ಇಲ್ಲ.
೨. ಭಾರತದ ಪ್ರಸಾರ ಮಾಧ್ಯಮದಲ್ಲಿನ ಬಲ ಪಕ್ಷಗಳು ಬಾಂಗ್ಲಾದೇಶದಲ್ಲಿನ ಹಿಂದುಗಳ ವಿರುದ್ಧ ನಡೆಯುವ ಹಿಂಸಾಚಾರದ ವಾರ್ತೆಗಳನ್ನು ತೋರಿಸಿ ಪರಿಸ್ಥಿತಿಯನ್ನು ಹದಗೆಡಿಸಿದ್ದಾರೆ. ನಿಜವೆಂದರೆ ಇಸ್ಲಾಮಿ ಕಟ್ಟರವಾದಿ ಮತ್ತು ‘ಜಮಾತ್-ಎ-ಇಸ್ಲಾಮಿ’ಯ ಜನರು ನಡಿಸುತ್ತಿರುವ ಹಿಂಸಾಚಾರಕ್ಕೆ ಹಿಂದುಗಳು ಕೂಡ ಜವಾಬ್ದಾರರಾಗಿದ್ದಾರೆ.
೩. ಗಲಭೆಕೋರರು ಲೂಟಿ ಮಾಡುವುದಿದೆ ಎಂದು ಅವರು ಹಿಂದುಗಳ ಮೇಲೆ ದಾಳಿ ನಡೆಸುತ್ತಿದ್ದಾರೆ.
ಸಂಪಾದಕೀಯ ನಿಲುವು
|