ನವಿ ಮುಂಬಯಿನಲ್ಲಿ ಮತಾಂಧರಿಂದ ಗೋರಕ್ಷಕರ ಮತ್ತು ಪೊಲೀಸರ ಮೇಲೆ ಹಲ್ಲೆ

ನವಿ ಮುಂಬಯಿ – ಇಲ್ಲಿನ ತಳೊಜಾ ಪ್ರದೇಶದ ಸ್ಥಳವೊಂದರಲ್ಲಿ ಕರುವೊಂದನ್ನು ಹಿಡಿದಿಟ್ಟಿದ್ದರು. ಗೋರಕ್ಷಕ ಮತ್ತು 4-5 ಪೊಲೀಸರು ಸ್ಥಳಕ್ಕೆ ಹೋಗಿ ಬಾಗಿಲು ತೆರೆಯುವಂತೆ ಹೇಳಿದಾಗ 10 ರಿಂದ 15 ಮತಾಂಧರು ಅವರ ಮೇಲೆರಗಿದರು. ಪೊಲೀಸರ ಎದುರೇ ಗೋರಕ್ಷಕನನ್ನು ಕೊಂದಿದ್ದಾನೆ. ಆ ಸಮಯದಲ್ಲಿ ಪೊಲೀಸರು ಮತಾಂಧರ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳಲಿಲ್ಲ; ಇದಕ್ಕೆ ವ್ಯತಿರಿಕ್ತವಾಗಿ, ಅನೇಕ ಮತಾಂಧರು ಸೇರಿಕೊಂಡು ಆ ಪ್ರದೇಶದ ಗೋರಕ್ಷಕರು ಮತ್ತು ಪೊಲೀಸರನ್ನು ಥಳಿಸಿದರು. ಈ ಎಲ್ಲಾ ಘಟನೆಯ ವಿಡಿಯೋ ಹರಿದಾಡುತ್ತಿದೆ. ಗೋರಕ್ಷಕರಾದ ಕೈಲಾಸ್ ರೆಪಾಳೆ, ವಿಶಾಲ ಬಿಂದ್, ಪ್ರತೀಕ್ ನಾನಾವರೆ, ತೇಜಸ್ ಪಾಟೀಲ್ ಮೇಲೆ ಮತಾಂಧರು ಹಲ್ಲೆ ನಡೆಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 7 ಮಂದಿ ಮತಾಂಧರ ವಿರುದ್ಧ ತುಳಜಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೊಹರಂ ಸಂದರ್ಭದಲ್ಲಿ ಕೆಲವು ಮತಾಂಧರು ಹಸುಗಳನ್ನು ಕೊಂದು ಅವರ ಮನೆಯಲ್ಲಿ ಗೋಮಾಂಸ ಮಾರಾಟ ಮಾಡಲು ಹೊರಟಿದ್ದರುವ ಬಗ್ಗೆ ಗೋರಕ್ಷಕರಿಗೆ ಮಾಹಿತಿ ಸಿಕ್ಕಿತ್ತು. ಅದರಂತೆ ಗೋರಕ್ಷಕರು ತಳೊಜಾ ಪೊಲೀಸರೊಂದಿಗೆ ಇಲ್ಲಿ ದಾಳಿ ನಡೆಸಿದ್ದರು. ಇಲ್ಲಿ ಕೆಲವು ಗೋವುಗಳಿಗೆ ಮೇವು, ನೀರಿಲ್ಲದೆ ಕಟ್ಟಿಹಾಕಿದ್ದು ಕಂಡು ಬಂದಿದೆ ಜೊತೆಗೆ ಕೆಲವರು ದನದ ಮಾಂಸವನ್ನೂ ಮಾರಾಟ ಮಾಡುತ್ತಿದ್ದರು.

ಸಂಪಾದಕೀಯ ನಿಲುವು

ಪೊಲೀಸರು ಮತಾಂಧರಿಂದ ಒದೆ ತಿನ್ನುತ್ತಿದ್ದಾರೆ. ಇಂತಹ ಪೊಲೀಸರು ಸಾರ್ವಜನಿಕರ ರಕ್ಷಣೆ ಮಾಡುವರೇ ?

ಮತಾಂಧರಿಗೆ ಕಾನೂನು ಮತ್ತು ಪೋಲೀಸ್ ಎರಡರ ಭಯವಿಲ್ಲದ ಕಾರಣ, ಅವರ ಅಪರಾಧ, ಆಕ್ರಮಣಶೀಲತೆ, ದುರಹಂಕಾರ, ಗೋ ಕಳ್ಳಸಾಗಣೆ ಮತ್ತು ಹಿಂದೂಗಳ ಮೇಲಿನ ದಾಳಿಗಳು ಹೆಚ್ಚುತ್ತಲೇ ಇವೆ. ಸರಕಾರ ಇದನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಈ ಎಲ್ಲಾ ಪರಿಸ್ಥಿತಿಯನ್ನು ಬದಲಾಯಿಸಲು ಹಿಂದೂ ರಾಷ್ಟ್ರವೇ ಬೇಕು !