(ಮೌಲ್ವಿ ಎಂದರೆ ಇಸ್ಲಾಂನ ಧಾರ್ಮಿಕ ನಾಯಕ)
ಮಂಗಳೂರು – ಬೆಂಗಳೂರಿನಿಂದ ಮಂಗಳೂರಿಗೆ ಬರುತ್ತಿದ್ದ ಬಸ್ಸಿನಲ್ಲಿ ಮೌಲ್ವಿಯೊಬ್ಬ ಅಪ್ರಾಪ್ತ ಬಾಲಕಿಗೆ ಕಿರುಕುಳ ನೀಡಿದ್ದಾನೆ. ಇದು ಗೊತ್ತಾಗುತ್ತಿದ್ದಂತೇ ಬಸ್ಸಿನಲ್ಲಿದ್ದ ಇತರ ಮಹಿಳೆಯರು ಆ ಮೌಲ್ವಿಗೆ ಚೆನ್ನಾಗಿ ಧರ್ಮದೇಟು ನೀಡಿದ್ದಾರೆ.
M@u|v! molests a minor girl in bus, women passengers beat up the cleric.
( M@u|v!: a religious leader of !$|@m )
👉 Surprisingly not a single Mu$|!m condemns these frequent vulgar acts by their religious leaders.
👉 Minority in the country but majority in crime. pic.twitter.com/FXijFHQSaB
— Sanatan Prabhat (@SanatanPrabhat) July 14, 2024
ಸಂಬಂಧಪಟ್ಟ ಮೌಲ್ವಿ ಅಪ್ರಾಪ್ತ ಬಾಲಕಿಯ ಪಕ್ಕದಲ್ಲಿ ಕುಳಿತಿದ್ದನು. ಅವನು ಅವಳನ್ನು ಸ್ಪರ್ಶಿಸಿದನು ಇದನ್ನು ತಿಳಿದ ಕೂಡಲೇ ಬಾಲಕಿಯ ತಾಯಿ ಮತ್ತು ಬಸ್ಸಿನಲ್ಲಿದ್ದ ಇತರ ಜನರು ಆಕ್ರೋಶಗೊಂಡು ಅವನನ್ನು ಎಳೆದಾಡಿದ್ದಾರೆ. ಬಾಲಕಿಗೆ ಕಿರುಕುಳ ನೀಡುವ ಮತ್ತು ಅವನನ್ನು ಥಳಿಸುವ ದೃಶ್ಯಗಳನ್ನು ಯಾರೋ ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿದ್ದು, ಸಾಮಾಜಿಕ ಮಾಧ್ಯಮಗಳ ಮೂಲಕ ಅದು ಎಲ್ಲಾ ಕಡೆ ವೈರಲ್ ಆಗಿದೆ.
ಸಂಪಾದಕೀಯ ನಿಲುವುಧಾರ್ಮಿಕ ಶಿಕ್ಷಣ ನೀಡುವವರಲ್ಲಿ ಇಂತಹ ಕಾಮುಕರು ತುಂಬಿದ್ದರೂ, ಒಬ್ಬ ಮುಸಲ್ಮಾನನೂ ಸಹ ಅದನ್ನು ಖಂಡಿಸುವುದಿಲ್ಲ, ಎಂಬುದನ್ನು ಗಮನಿಸಿ ! ದೇಶದಲ್ಲಿ ಅಲ್ಪಸಂಖ್ಯಾತರು ಅಪರಾಧದಲ್ಲಿ ಮಾತ್ರ ಬಹುಸಂಖ್ಯಾತರು ! |