ಭರೂಚ (ಗುಜರಾತ) ಇಲ್ಲಿ ಮುಸ್ಲಿಂ ಯುವಕರಿಂದ 6 ಜೈನ ಸಾಧ್ವಿಗಳ ಮೇಲೆ ದಾಳಿ !

ಗೂಂಡಾವೃತ್ತಿಯ ಮತಾಂಧ ಮುಸಲ್ಮಾನರು !

ಭರೂಚ (ಗುಜರಾತ್) – ಇಲ್ಲಿನ ಅಲ್ತಾಫ ಹುಸೇನ ಶೇಖ ಹೆಸರಿನ ಮುಸ್ಲಿಂ ಯುವಕನು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ 6 ಜೈನ ಸನ್ಯಾಸಿಗಳ ಮೇಲೆ ಹಲ್ಲೆ ನಡೆಸಿದನು. ದಾಳಿಗೂ ಮುನ್ನ ಆರೋಪಿ ಯುವಕನು ಬಹಳ ಸಮಯದ ವರೆಗೆ ಜೈನ್ ಸಾಧ್ವಿಯರನ್ನು ಬೆನ್ನತ್ತಿದ್ದನು. ಅವನು ಸಾಧ್ವಿಗಳಿಗೆ ಕಾಲಿನಿಂದ ಒದ್ದು ಕೆಳಗೆ ಬೀಳಿಸಿದನು ಮತ್ತು ನಂತರ ಅವರಿಗೆ ಬೆಲ್ಟ್ ನಿಂದ ಹಲ್ಲೆ ಮಾಡಿದನು. ಈ ಪ್ರಕರಣದಲ್ಲಿ ಪೊಲೀಸರಿಗೆ ಮಾಹಿತಿಯನ್ನು ನೀಡಲಾಗಿದೆ. ಪೊಲೀಸರು ಘಟನಾಸ್ಥಳಕ್ಕೆ ತಲುಪಿ ಅಲ್ತಾಫ ಹುಸೇನ ಶೇಖನನ್ನು ವಶಕ್ಕೆ ಪಡೆದಿದ್ದಾರೆ. ಪೊಲೀಸರು ಈ ಪ್ರಕರಣದಲ್ಲಿ ಮುಂದಿನ ತನಿಖೆಯನ್ನು ನಡೆಸುತ್ತಿದ್ದಾರೆ.

ಈ ವಿಷಯದಲ್ಲಿ ಸಿಕ್ಕಿರುವ ಮಾಹಿತಿಯ ಪ್ರಕಾರ, 6 ಶ್ವೇತಾಂಬರ ಸಾಧ್ವಿಗಳು ಭರೂಚ್‌ನಿಂದ ‘ಜೈನ್ ಸಾಧ್ವಿ ವಿಹಾರ್’ಗೆ ನಡೆದುಕೊಂಡು ಹೋಗುತ್ತಿದ್ದರು. ಮಹಮದಪುರಾದ ಅಲ್ತಾಫ ಹುಸೇನ ಶೇಖನು ರಸ್ತೆಯಲ್ಲಿ ಅವರನ್ನು ಬೆನ್ನತ್ತಿದ್ದನು ಮತ್ತು ನಂತರ ಅವರನ್ನು ಹೆದರಿಸಲು ಪ್ರಾರಂಭಿಸಿದನು. ಅವರು ಅಲ್ತಾಫನನ್ನು ದೂರವಿರುವಂತೆ ಹೇಳಿದನು, ಆಗ ಅವನು ಒಬ್ಬ ಸಾಧ್ವಿಯ ಮೇಲೆ ದಾಳಿ ಮಾಡಿದನು. ಅವನು ಕಾಲಿನಿಂದ ಒದ್ದು ಅವರನ್ನು ಕೆಳಗೆ ಬೀಳಿಸಿದನು. ಅವರು ನೆಲದ ಮೇಲೆ ಬಿದ್ದ ನಂತರ, ಅವರು ಎಲ್ಲರ ಮೇಲೆ ಬೆಲ್ಟ್ ನಿಂದ ದಾಳಿ ಮಾಡಿದನು. ಆ ಸಮಯದಲ್ಲಿ ಅಲ್ಲಿಂದ ಹೋಗುತ್ತಿದ್ದ ವ್ಯಕ್ತಿಯೊಬ್ಬರು ಸಾಧ್ವಿಯವರನ್ನು ರಕ್ಷಿಸಿದನು ಮತ್ತು ಈ ಘಟನೆಯ ಬಗ್ಗೆ ಗ್ರಾಮಸ್ಥರಿಗೆ ಮತ್ತು ಪೊಲೀಸರಿಗೆ ತಿಳಿಸಿದನು.