ಜೈಪುರ (ರಾಜಸ್ಥಾನ) – ಇಲ್ಲಿಯ ಭಟ್ಟ ಬಸ್ತಿ ಪ್ರದೇಶದಲ್ಲಿನ ದೇವಸ್ಥಾನದಲ್ಲಿ ಮಾಂಸದ ತುಂಡುಗಳು ಎಸೆದಿರುವ ಘಟನೆ ಬೆಳಕಿಗೆ ಬಂದಿದೆ. ಪ್ರಸ್ತುತ ಘಟನೆಯ ನಂತರ ಸ್ಥಳೀಯ ಹಿಂದುಗಳು ಸಂಘಟಿತರಾಗಿ ನಡೆದ ಘಟನೆಯನ್ನು ಖಂಡಿಸಿದರು. ದೇವಸ್ಥಾನದಲ್ಲಿ ಮಾಂಸದ ತುಂಡುಗಳನ್ನು ಎಸೆದ ಮತಾಂಧರನ್ನು ಪೊಲೀಸರು ಬಂಧಿಸಿದ್ದಾರೆ. ಬಂದಿಸಿರುವವರಲ್ಲಿ ಮೂರು ಅಪ್ರಾಪ್ತರಾಗಿದ್ದಾರೆ. ದೇವಸ್ಥಾನಕ್ಕೆ ಬರುವ ಭಕ್ತರನ್ನು ಮೂರ್ಛೆಗೊಳಿಸಲು ಮತಾಂಧರು ಮಾಂಸದ ತುಂಡುಗಳನ್ನು ಎಸೆಯುವ ಷಡ್ಯಂತ್ರ ರೂಪಿಸಿದ್ದರು. ಈ ಘಟನೆ ಮಾರ್ಚ್ ೨೯ ರಂದು ನಡೆರುವುದು ಎಂದು ಹೇಳುತ್ತಿದ್ದಾರೆ. ಈ ಘಟನೆಯ ಮಾಹಿತಿ ದೊರೆಯುತ್ತಲೇ ಪೊಲೀಸರು ಘಟನಾ ಸ್ಥಳಕ್ಕೆ ತಲುಪಿ ಅಲ್ಲಿಯ ಸಿಸಿ ಟಿವಿಯ ದೃಶ್ಯಾವಳಿಯ ಆಧಾರದಲ್ಲಿ ಆರೋಪಿಯನ್ನು ಹುಡುಕಿದರು. ಇದರಲ್ಲಿನ ಮೂರು ಅಪ್ರಾಪ್ತರು ಕಂಡು ಬಂದಿದ್ದಾರೆ. ಈ ಮೂವರನ್ನು ಗುರುತು ಪತ್ತೆ ಹಚ್ಚಿ ವಶಕ್ಕೆ ಪಡೆಯಲಾಗಿದೆ. ವಿಚಾರಣೆಯಲ್ಲಿ ಈ ಅಪ್ರಾಪ್ತ ಹುಡುಗರು, ಅವರು ಸಾಮಾಜಿಕ ಜಾಲತಾಣದಲ್ಲಿ ಒಂದು ವಿಡಿಯೋ ನೋಡಿದ್ದರು, ಅದರಲ್ಲಿ ದೇವಸ್ಥಾನದಲ್ಲಿ ಮಾಂಸ ಎಸಿದಿರುವುದರಿಂದ ಹಿಂದುಗಳು ಮೂರ್ಛೆ ಹೋಗುತ್ತಿರುವುದು ತೋರಿಸಲಾಗಿತ್ತು. ಆದ್ದರಿಂದ ಅವರು ಹಿಂದುಗಳ ಮೇಲೆ ಮಾಂಸ ಎಸೆದರು ಎಂದು ಹೇಳಿದರು.
ಸಂಪಾದಕೀಯ ನಿಲುವುಕೇವಲ ಮತಾಂಧರಷ್ಟೇ ಅಲ್ಲ, ಅವರ ಚಿಕ್ಕ ಮಕ್ಕಳು ಕೂಡ ಹಿಂದೂಗಳ ವಿರುದ್ಧ ಈ ರೀತಿಯ ಕೃತ್ಯಗಳು ಮಾಡುತ್ತಾರೆ. ಇದರಿಂದ ಅವರಿಗೆ ಯಾವ ರೀತಿ ಶಿಕ್ಷಣ ಮತ್ತು ಸಂಸ್ಕಾರ ಮಾಡಲಾಗುತ್ತಿದೆ ಇದು ಗಮನಕ್ಕೆ ಬರುತ್ತದೆ ! |